INDIA BREAKING: ಸೋಲನ್ನಲ್ಲಿ ಸಿಲಿಂಡರ್ ಸ್ಫೋಟ: ಬೆಂಕಿಯ ಕೆನ್ನಾಲಿಗೆಗೆ 7 ವರ್ಷದ ಕಂದಮ್ಮ ಬಲಿ, ಅವಶೇಷಗಳಡಿ 9 ಮಂದಿ ಸಿಲುಕಿರುವ ಶಂಕೆ!By ಗೋಪಾಲ್ ಎನ್ INDIA 1 Min Read ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಅರ್ಕಿ ಪಟ್ಟಣದಲ್ಲಿ ಸೋಮವಾರ ಮುಂಜಾನೆ ಹಳೆಯ ಬಸ್ ನಿಲ್ದಾಣದಲ್ಲಿರುವ ಯುಕೋ ಬ್ಯಾಂಕ್ ಕಟ್ಟಡದ ಬಳಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಏಳು ವರ್ಷದ…