Browsing: 75 ಸಾವಿರ ದಾಟಿದ ಸೆನ್ಸೆಕ್ಸ್

ನವದೆಹಲಿ: ಷೇರುಪೇಟೆ ಮತ್ತೆ ಹೊಸ ಶಿಖರವನ್ನು ಮುಟ್ಟಿದ್ದು, ಸತತ ಎರಡನೇ ದಿನವೂ ಮಾರುಕಟ್ಟೆ ಐತಿಹಾಸಿಕ ಗರಿಷ್ಠ ಮಟ್ಟದಲ್ಲಿ ತೆರೆದುಕೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 75,000 ಗಡಿ ದಾಟಿದೆ.…