ರಾಜ್ಯದಲ್ಲಿ ಜೂನ್ 1ರಿಂದ ಈವರೆಗೆ ಮಳೆ ಹಾನಿಯಿಂದ 52 ಮಂದಿ ಸಾವು : CM ಸಿದ್ದರಾಮಯ್ಯ ಮಾಹಿತಿBy kannadanewsnow5701/10/2025 6:27 AM KARNATAKA 1 Min Read ಕಲಬುರಗಿ : ರಾಜ್ಯದಲ್ಲಿ ಜೂನ್ ಒಂದರಿಂದ ಈ ವರೆಗೆ ಮಳೆ ಹಾನಿಯಿಂದಾಗಿ 52 ಮಂದಿ ಮರಣ ಹೊಂದಿದ್ದಾರೆ. ಸೆಪ್ಟೆಂಬರ್ 28 ರವರೆಗಿನ ಎಲ್ಲಾ ಸಾವುಗಳಿಗೂ ವಾರಸುದಾರರಿಗೆ ಪರಿಹಾರ…