INDIA BREAKING : ಜೆಮ್ಷೆಡ್ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲ್ಕನಿ ಕುಸಿದು ಮೂವರು ರೋಗಿಗಳು ಸಾವು, ಇಬ್ಬರಿಗೆ ಗಾಯ | balcony collapsesBy ಗೋಪಾಲ್ ಎನ್ INDIA 1 Min Read ಜಮ್ಷೆಡ್ಪುರ: ಜಾರ್ಖಂಡ್ನ ಜೆಮ್ಷೆಡ್ಪುರದ ಮಹಾತ್ಮ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಎಂಜಿಎಂಎಂಸಿಎಚ್) ಮೆಡಿಸಿನ್ ವಾರ್ಡ್ನ ಮೂರನೇ ಮಹಡಿಯ ಬಾಲ್ಕನಿ ಕುಸಿದು ಕನಿಷ್ಠ ಮೂವರು ರೋಗಿಗಳು…