INDIA ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: 1,200 ಪಾಯಿಂಟ್ಸ್ ಕುಸಿದ ಸೆನ್ಸೆಕ್ಸ್! ಹೂಡಿಕೆದಾರರ 5 ಲಕ್ಷ ಕೋಟಿ ರೂ. ಸ್ವಾಹಾ!By ಗೋಪಾಲ್ ಎನ್ INDIA 1 Min Read ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಇಂದು ಭಾರಿ ಆಘಾತ ಅನುಭವಿಸಿದೆ. ವಾರದ ಆರಂಭದಲ್ಲೇ ಸೆನ್ಸೆಕ್ಸ್ ಬರೋಬ್ಬರಿ 1,200 ಪಾಯಿಂಟ್ಸ್ಗಳಷ್ಟು ಪಾತಾಳಕ್ಕೆ ಕುಸಿದಿದ್ದು, ಹೂಡಿಕೆದಾರರ ಸುಮಾರು 5 ಲಕ್ಷ…