INDIA ಬಿಸಿಸಿಐ ದೇಶಿ ಕ್ರಿಕೆಟ್ ವೇಳಾಪಟ್ಟಿ ಪ್ರಕಟ: ಆಗಸ್ಟ್ 23 ರಿಂದ ಆರಂಭ; ಬರೋಬ್ಬರಿ 1,178 ಪಂದ್ಯಗಳ ಸುದೀರ್ಘ ಸರಣಿBy ಗೋಪಾಲ್ ಎನ್ INDIA 2 Mins Read ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಮುಂಬರುವ 2026-27ರ ದೇಶಿ ಕ್ರಿಕೆಟ್ ಋತುವಿನ ಸುದೀರ್ಘ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯು ಆಗಸ್ಟ್ 23, ಭಾನುವಾರದಿಂದ ‘ದುಲೀಪ್…