INDIA Chhattisgarh: ಮಾವೋ ಸಿದ್ಧಾಂತಕ್ಕೆ ಗುಡ್ ಬೈ, 16 ನಕ್ಸಲೀಯರು ಶರಣಾಗತಿBy ಗೋಪಾಲ್ ಎನ್ INDIA 1 Min Read ನವದೆಹಲಿ: ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿ 16 ನಕ್ಸಲೀಯರು ಶರಣಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಬುಧವಾರ ಸಂಜೆ ಇಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಕಾರ್ಯಕರ್ತರು ತಮ್ಮನ್ನು…