INDIA ಇರಾನ್‌ನಲ್ಲಿ ಸತತ 47ನೇ ದಿನವೂ ಇಂಟರ್ನೆಟ್ ಸ್ಥಗಿತ: 1,104 ಗಂಟೆಗಳ ಕಾಲ ಡಿಜಿಟಲ್ ಕತ್ತಲು; ಇತಿಹಾಸದಲ್ಲೇ ಸುದೀರ್ಘ ಬ್ಲ್ಯಾಕ್ಔಟ್By ಗೋಪಾಲ್ ಎನ್ INDIA 1 Min Read ತೆಹ್ರಾನ್:ಇರಾನ್‌ನಲ್ಲಿ ಇಂಟರ್ನೆಟ್ ಸ್ಥಗಿತವು ಇಂದು 47ನೇ ದಿನಕ್ಕೆ ಕಾಲಿಟ್ಟಿದ್ದು, ಇಡೀ ದೇಶವು ಬಾಹ್ಯ ಪ್ರಪಂಚದಿಂದ ಸಂಪೂರ್ಣವಾಗಿ ಕಡಿತಗೊಂಡಿದೆ. ಇಂಟರ್ನೆಟ್ ಕಣ್ಗಾವಲು ಸಂಸ್ಥೆಯಾದ ‘ನೆಟ್‌ಬ್ಲಾಕ್ಸ್’ (NetBlocks) ಪ್ರಕಾರ, ಕಳೆದ…