INDIA ದಿನಕ್ಕೆ 15,000 ಹೆಜ್ಜೆ ನಡೆದರೆ ತೂಕ ಇಳಿಯುತ್ತಾ? ಅತಿಯಾದ ನಡಿಗೆಯಿಂದಾಗುವ ಲಾಭ ಮತ್ತು ಅಪಾಯಗಳ ಬಗ್ಗೆ ವೈದ್ಯರ ಎಚ್ಚರಿಕೆ!By ಗೋಪಾಲ್ ಎನ್ INDIA 2 Mins Read ತೂಕ ಇಳಿಸಿಕೊಳ್ಳಲು ದಿನಕ್ಕೆ 15,000 ಹೆಜ್ಜೆ ನಡೆಯುವುದು ಸಹಕಾರಿಯೇ? ಈ ಪ್ರಶ್ನೆಗೆ ಥಾಣೆಯ ಕೆಐಎಂಎಸ್ (KIMS) ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪೆಡಿಕ್ ಮತ್ತು ಜಾಯಿಂಟ್ ರಿಪ್ಲೇಸ್‌ಮೆಂಟ್ ತಜ್ಞರಾದ ಡಾ.…