Browsing: ಸರ್ಕಾರಿ ನೌಕರರೇ ಗಮನಿಸಿ : ‘CGHS ID’ಗೆ ‘ABHA’ ಲಿಂಕ್ ಕಡ್ಡಾಯ ಆದೇಶಕ್ಕೆ ಕೇಂದ್ರ ಸರ್ಕಾರ ತಡೆ

ನವದೆಹಲಿ : ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳ (CGHS) ಫಲಾನುಭವಿ ಐಡಿಯನ್ನ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ (ABHA) ಐಡಿಯೊಂದಿಗೆ ಲಿಂಕ್ ಮಾಡುವುದನ್ನ ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ…