Browsing: ರಾಜ್ಯ ವಿಧಾನಸಭೆ ಅಧಿವೇಶನ: 144 ಸೆಕ್ಷನ್ ಜಾರಿ; ನಿಷೇಧಾಜ್ಞೆ ವೇಳೆ ಏನೆಲ್ಲಾ ಮಾಡಬಾರದು ಗೊತ್ತಾ?

ಬೆಂಗಳೂರು: 12-02-2024 ರಿಂದ 23-02-2024 ರವರೆಗೆ ವಿಧಾನಸೌಧದಲ್ಲಿ ನಡೆಯಲಿರುವ ಜಂಟಿ ಅಧಿವೇಶನದ ಪ್ರಯುಕ್ತ ನಿಷೇಧಾಜ್ಞೆ ಜಾರಿ ಮಾಡುವ ಬಗ್ಗೆ ನಗರ ಪೊಲೀಸ್‌ ಆಯುಕ್ತರು ಆದೇಶವನ್ನ ಹೊರಡಿಸಿದ್ದಾರೆ. ಆದೇಶದಲ್ಲಿ…