KARNATAKA ರಾಜ್ಯದ ಶಾಲೆ, ಗಾರ್ಡನ್ ನಲ್ಲಿ ʻಮದ್ಯʼ ಸೇವಿಸಿದ್ರೆ ಕಠಿಣ ಕ್ರಮ : ಸಚಿವ ಆರ್.ಬಿ. ತಿಮ್ಮಾಪೂರ ಖಡಕ್ ಎಚ್ಚರಿಕೆBy kannadanewsnow5721/07/2024 6:11 AM KARNATAKA 1 Min Read ಬೀದರ್ : ಮದ್ಯ ಪ್ರಿಯರೇ ಎಚ್ಚರ. ಇನ್ಮುಂದೆ ರಾಜ್ಯದ ಶಾಲೆಗಳು, ಉದ್ಯಾನಗಳಲ್ಲಿ ಮದ್ಯ ಸೇವಿಸಿದ್ರೆ ಕಠಿಣ ಕ್ರಮಗೊಳ್ಳಲಾಗುವುದು ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಖಡಕ್ ಎಚ್ಚರಿಕೆ…