KARNATAKA ರಾಜ್ಯದ `ರೈಲು ಪ್ರಯಾಣಿಕರಿಗೆ’ ಗುಡ್ ನ್ಯೂಸ್ : ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ರೈಲುಗಳ ಸಂಚಾರBy kannadanewsnow5705/08/2024 11:57 AM KARNATAKA 1 Min Read ಬೆಂಗಳೂರು : ರಾಜ್ಯದ ರೈಲು ಪ್ರಯಾಣಿಕರಿಗೆ ಕೇಂದ್ರ ಸಚಿವ ವಿ.ಸೋಮಣ್ಣ ಸಿಹಿಸುದ್ದಿ ನೀಡಿದ್ದು, ಈ ತಿಂಗಳಿನಿಂದಲೇ ಬೆಂಗಳೂರಿನಿಂದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ರೈಲುಗಳ ಸಂಚಾರ…