Browsing: ರಾಜ್ಯದಲ್ಲಿ ಹೊಸ ಕ್ರಿಮಿನಲ್‌ ಕಾನೂನು ಜಾರಿಯಾದ ಮೊದಲ ದಿನವೇ 80 ಪ್ರಕರಣಗಳು ದಾಖಲು!

ಬೆಂಗಳೂರು: ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬಂದ ನಂತರ ಕರ್ನಾಟಕ ಪೊಲೀಸರು ಸೋಮವಾರ ರಾತ್ರಿ 9.30 ರವರೆಗೆ 80 ಪ್ರಥಮ ಮಾಹಿತಿ ವರದಿಗಳನ್ನು (ಎಫ್ಐಆರ್) ದಾಖಲಿಸಿದ್ದಾರೆ…