KARNATAKA ರಾಜ್ಯದಲ್ಲಿ ಮತ್ತೊಂದು ‘ಮಾರ್ಯದೆ’ ಹತ್ಯೆ: ತಂಗಿ ಕೆರೆಗೆ ನೂಕಿ ಸಾಯಿಸಿದ ಅಣ್ಣ, ಅಮ್ಮನು ನೀರು ಪಾಲುBy kannadanewsnow0725/01/2024 11:10 AM KARNATAKA 1 Min Read ಮೈಸೂರೂ: ತಾಲ್ಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮದ ನಿವಾಸಿ ನಿತೀಶ್ (22) ಎಂಬಾತ ತಂಗಿಯನ್ನು ಕೆರೆಗೆ ದೂಡಿ ಕೊಲೆ ಮಾಡಿದ್ದಾನೆ. ಆಕೆಯನ್ನು ರಕ್ಷಿಸಲು ಹೋದ ತಾಯಿಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ…