INDIA ‘ಮೋದಿ ನಿಮ್ಗೆ ಸೆಲ್ಯೂಟ್, ಯುವಕರು ನಿಮ್ಮಿಂದ ಕಲಿಯಬೇಕು’ : ‘ನಮೋ’ ಈ ಕಾರ್ಯವೈಖರಿಗೆ ‘ನೆಟ್ಟಿಗರು’ ಫಿದಾ, ಕಾರಣವೇನು ಗೊತ್ತಾ.?By KannadaNewsNow01/03/2024 3:19 PM INDIA 2 Mins Read ನವದೆಹಲಿ : ಪ್ರಧಾನಿ ಮೋದಿ ಅವರು ಸಾರ್ವಜನಿಕರಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ, ಸಾರ್ವಜನಿಕರೊಂದಿಗಿನ ಮೋದಿಯವರ ಅದ್ಭುತ ಸಂಪರ್ಕ ಉಳಿಸಿಕೊಂಡಿದ್ದಾರೆ. ಯಾಕಂದ್ರೆ, ಅವ್ರು…