Browsing: ಬ್ಯೂಸಿ ರಸ್ತೆಯಲ್ಲಿ ಹಣ ಎಸೆದು ಶೋಕಿ ಮಾಡಿದ YouTuber: ಪೊಲೀಸರು ಮಾಡಿದ್ದೇನು ಗೊತ್ತಾ?

ಹೈದರಾಬಾದ್: ದಿನಕಳೆದಂತೆ ಯೂಟ್ಯೂಬರ್ಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧರಾಗಲು ಪ್ರಯತ್ನಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಮನಬಂದಂತೆ ರೀಲ್ ಮಾಡುವ ಮೂಲಕ ಜನರಿಗೆ ಕಿರುಕುಳ ನೀಡಲಾಗುತ್ತಿದೆ.ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದರೂ, ಅಂತಹ…