Browsing: ಬಿರು ‘ಬಿಸಿಲು’ ಸಹಿಸೋದಕ್ಕೆ ಆಗ್ತಿಲ್ವಾ.? ಭವಿಷ್ಯದಲ್ಲಿ ಈ ಸಮಸ್ಯೆಯೇ ಇಲ್ಲದಿರ್ಬೋದು

ಕೆಎನ್‍ಎನ್‍ಡಿಜಿಟಲ್ ಡೆಸ್ಕ್: ಏರುತ್ತಿರುವ ತಾಪಮಾನವನ್ನ ತಗ್ಗಿಸಲು ಅಮೆರಿಕದ ವಿಜ್ಞಾನಿಗಳು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಜಿಯೋ-ಇಂಜಿನಿಯರಿಂಗ್ ತಂತ್ರಜ್ಞಾನವನ್ನ ಬಳಸಿಕೊಂಡು ಮೋಡಗಳನ್ನ ಪ್ರಕಾಶಮಾನವಾಗಿ ಮಾಡಲು ಮತ್ತು ಸೂರ್ಯನ ಬೆಳಕನ್ನ ಮತ್ತೆ…