Browsing: ಫ್ರಿಡ್ಜ್‌ ಸೇರಿದಂತೆ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಕೊಳ್ಳುವವರಿಗೆ ಗುಡ್‌ನ್ಯೂಸ್‌: ಕೆಲವೇ ದಿನದಲ್ಲಿ ಬೆಲ ಭಾರೀ ಇಳಿಕೆ..!

ನವದೆಹಲಿ: ಯುಎಸ್ನೊಂದಿಗೆ ಹೆಚ್ಚುತ್ತಿರುವ ವ್ಯಾಪಾರ ಯುದ್ಧದ ಮಧ್ಯೆ ಚೀನಾದ ಹಲವಾರು ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಕರು ಭಾರತೀಯ ಕಂಪನಿಗಳಿಗೆ ಶೇಕಡಾ 5 ರಷ್ಟು ರಿಯಾಯಿತಿಯನ್ನು ನೀಡುವುದಕ್ಕೆ ಮುಂದಾಗುತ್ತಿದೆ ಎನ್ನಲಾಗಿದ್ದು.…