LIFE STYLE ನಿಮ್ಮ ದಾಂಪತ್ಯದ ಬಂಧನ ಮತ್ತಷ್ಟು ಗಟ್ಟಿಯಾಗಬೇಕೆ..? ಹೀಗೆ ಮಾಡಿ ನೋಡಿ!By kannadanewsnow0704/03/2024 5:15 PM LIFE STYLE 2 Mins Read ಕೆಎನ್ಎನ್ಡಿಜಿಟಲ್ಡೆಸ್ಕ್: ದಾಂಪತ್ಯ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಅದನ್ನೊಂದು ಕಲೆ ಅಥವಾ ಜಾಣತನ ಎಂತಲೂ ಕರೆಯಬಹುದು. ದಾಂಪತ್ಯ ಬಲಪಡಿಸಲು ಹಲವಾರು ಕಸರತ್ತುಗಳನ್ನು ಇಬ್ಬರೂ ಮಾಡಬೇಕಾಗುತ್ತದೆ. ಸಂಬಂಧವನ್ನು ಬಿಗಿಗೊಳಿಸುವುದು…