Browsing: ಜ್ವರ ಬಂದರೆ ಕೊರೊನಾ ಅಂತ ಆತಂಕ ಪಡಬೇಡಿ. ಇದು ವೈರಲ್‌ ಫೀವರ್‌ ಆಗಿರಬಹುದು. ಇದಕ್ಕೆ ಸುಲಭವಾದ ಮನೆಮದ್ದು ಇದೆ.

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಕೊರೊನಾ ಕೇಸ್‌ ಜಾಸ್ತಿಯಾಗ್ತಾ ಇದೆ ನಿಜ. ಆದರೆ ಇದರ ನಡುವೆ ಹವಾಮಾನದ ಬದಲಾವಣೆಯಿಂಗಾಗಿ ಸಾಮಾನ್ಯವಾಗಿ ಎಲ್ಲಲ್ಲಿ ಕೆಲವರಿಗೆ ಶೀತ ಕೆಮ್ಮು ಹಾಗು ಲೈಟ್‌ ಆಗಿ ಜ್ವರ…