INDIA ಚಾಂಪಿಯನ್ಸ್ ಟ್ರೋಫಿಗಾಗಿ ಟೀಮ್ ಇಂಡಿಯಾ ‘ಪಾಕಿಸ್ತಾನ’ಕ್ಕೆ ಪ್ರಯಾಣಿಸುವುದಿಲ್ಲ : BCCI ಮೂಲಗಳುBy ಅವಿನಾಶ್ ಆರ್ ಭೀಮಸಂದ್ರ INDIA 1 Min Read ನವದೆಹಲಿ : ಮುಂದಿನ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಮತ್ತು ಈವೆಂಟ್’ನ ಸ್ಥಳವನ್ನ ಸ್ಥಳಾಂತರಿಸುವ ಅಥವಾ ಹೈಬ್ರಿಡ್ ಮಾದರಿಯನ್ನ ಬಳಸುವ ಸಾಧ್ಯತೆಯಿದೆ…