Browsing: ಗಮನಿಸಿ: ಉತ್ತಮ ಗುಣಮಟ್ಟವಲ್ಲದ ಔಷಧಿ/ಕಾಂತಿವರ್ಧಕಗಳ ಪಟ್ಟಿ ಇಲ್ಲಿದೆ

ಬೆಂಗಳೂರು: ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಹಲವು ಔಷಧಿಗಳು/ ಕಾಂತವರ್ಧಕಗಳನ್ನು ಉತ್ತಮ ಗುಣಮಟ್ಟವಲ್ಲವೆಂದು ಘೋಷಿಸಿದ್ದಾರೆ. ಪಂಜಾಬ್‍ನ ಮೆ. ಮೈಕ್ರೋವಿನ್ ಲ್ಯಾಬ್ಸ್ ಪ್ರೈ. ಲಿಮಿಟೆಟ್‍ನ ಕ್ಯಾಡ್ಲಾನ್(ಕ್ಲೋರ್ಹೆಕ್ಸಿಡೈನ್…