INDIA Fact Check : `ಕೋಲ್ಡ್ ಡ್ರಿಂಕ್ಸ್’ ನಲ್ಲಿ ಎಬೋಲಾ ವೈರಸ್ : ಇಲ್ಲಿದೆ ವಾಟ್ಸಪ್ ವೈರಲ್ ಸಂದೇಶದ ಅಸಲಿಯತ್ತು!By kannadanewsnow5724/08/2024 12:31 PM INDIA 1 Min Read ನವದೆಹಲಿ : ಸಾಮಾಜಿಕ ಜಾಲತಾಣ ವಾಟ್ಸ್ಆ್ಯಪ್ನಲ್ಲಿ ನಕಲಿ ಸಂದೇಶವೊಂದು ಹರಿದಾಡುತ್ತಿದೆ. ತಂಪು ಪಾನೀಯಗಳನ್ನು ಕುಡಿಯುವ ಮೂಲಕ ಜನರು ಎಬೋಲಾ ವೈರಸ್ ಸೋಂಕಿಗೆ ಒಳಗಾಗಬಹುದು ಎಂದು ಸಂದೇಶದಲ್ಲಿ ಹೇಳಲಾಗುತ್ತಿದೆ.…