Browsing: ಕಲ್ಯಾಣ ಕರ್ನಾಟಕದಲ್ಲಿ ʻಶೈಕ್ಷಣಿಕ ಕ್ರಾಂತಿʼ : 872 ಶಾಲೆಗಳಲ್ಲಿ ʻಕನ್ನಡ-ಆಂಗ್ಲʼ ಮಾಧ್ಯಮ ತರಗತಿ ಆರಂಭ

ಬೆಂಗಳೂರು : ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಪ್ರಾರಂಭವಾಗಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವ ಉದ್ದೇಶದಿಂದ ದ್ವಿಭಾಷಾ ಬೋಧನಾ ವಿಧಾನವನ್ನು ಅಳವಡಿಸಲು ನಮ್ಮ ಸರ್ಕಾರವು…