Browsing: ಉದ್ಯೋಗಾಕಾಂಕ್ಷಿಗಳಿಗೆ ʻಇಂಧನ ಸಚಿವʼರಿಂದ ಗುಡ್‌ ನ್ಯೂಸ್‌ : 2000 ಲೈನ್ ಮ್ಯಾನ್ ಗಳ ನೇಮಕಾತಿಗೆ ಅಧಿಸೂಚನೆ

ಬಳ್ಳಾರಿ : ಉದ್ಯೋಗಾಕಾಂಕ್ಷಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಭರ್ಜರಿ ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ 2000 ಲೈನ್‍ಮೆನ್‍ಗಳ ನೇಮಕಕ್ಕೆ ಇನ್ನು 15 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.…