Browsing: ಉಡುಗೋರೆಯಾಗಿ ಬಂದ 700 ಕೆಜಿ ಬೆಳ್ಳಿಯ ವಸ್ತು ಮಲೆಮಹದೇಶ್ವರನಿಗೆ ನೀಡಿದ ಸಿಎಂ ಸಿದ್ಧರಾಮಯ್ಯ Cm Siddaramaiah donates 700 kg silver articles to Male Mahadeshwara
ಮೈಸೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ 700 ಕೆಜಿ ಬೆಳ್ಳಿಯ ಉಡುಗೋರೆಗಳನ್ನು ನೀಡಲಾಗಿತ್ತು. ಈ ಉಡುಗೋರೆಗಳನ್ನು ಮಲೆಮಹದೇಶ್ವರ ಸ್ವಾಮಿಗೆ ಅರ್ಪಿಸಿದ್ದಾರೆ. ಸಿಎಂ ಸಿದ್ಧರಾಮಯ್ಯ ಅವರು ಸಭೆ, ಸಮಾರಂಭಗಳಲ್ಲಿ ಉಡುಗೋರೆಯಾಗಿ…