Browsing: ‘ಅರ್ಥಹೀನ ಪ್ರಯತ್ನಗಳು’: ಅರುಣಾಚಲ ಪ್ರದೇಶದ ಸ್ಥಳಗಳ ಮರುನಾಮಕರಣ ಮಾಡಿದ ಚೀನಾಕ್ಕೆ ಕೇಂದ್ರ ತಿರುಗೇಟು!

ನವದೆಹಲಿ: ಅರುಣಾಚಲ ಪ್ರದೇಶದೊಳಗಿನ ಇನ್ನೂ 30 ಕ್ಕೂ ಹೆಚ್ಚು ಸ್ಥಳಗಳನ್ನು ಮರುನಾಮಕರಣ ಮಾಡಿದ್ದಕ್ಕಾಗಿ ವಿದೇಶಾಂಗ ಸಚಿವಾಲಯವು ಚೀನಾವನ್ನು ತರಾಟೆಗೆ ತೆಗೆದುಕೊಂಡಿದೆ. “ಭಾರತದ ರಾಜ್ಯ ಅರುಣಾಚಲ ಪ್ರದೇಶದ ಸ್ಥಳಗಳನ್ನು…