Browsing: ಸಿಗರೇಟ್ ಸೇದುವುದರಿಂದ ಈ ಕಾಯಿಲೆಗಳೂ ಬರುತ್ತವೆ ಎಚ್ಚರ!

ಧೂಮಪಾನವು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಅತಿಯಾದ ಸಿಗರೇಟ್ ಮತ್ತು ಬೀಡಿ ಸೇದುವುದರಿಂದ ಶ್ವಾಸಕೋಶಕ್ಕೆ ಹಾನಿಯಾಗುತ್ತದೆ. ಇದು ಉಸಿರಾಟದ ಕಾಯಿಲೆಗಳನ್ನು ಹೆಚ್ಚಿಸುತ್ತದೆ. ಧೂಮಪಾನದ ಅಡ್ಡಪರಿಣಾಮಗಳು ಶ್ವಾಸಕೋಶದ ಮೇಲೆ ಮಾತ್ರ…