KARNATAKA ರಾಜ್ಯ ಸರ್ಕಾರಕ್ಕೆ ‘ಬಿಗ್‌ಶಾಕ್’: ‘ಮೇಕೆದಾಟು’ ಯೋಜನೆ ಪ್ರಸ್ತಾವ ಕೇಂದ್ರ ಜಲ ಆಯೋಗಕ್ಕೆ ಡಿಪಿಆರ್ ವಾಪಸ್!By kannadanewsnow0702/02/2024 9:05 AM KARNATAKA 1 Min Read ನವದೆಹಲಿ: ಮೇಕೆದಾಟು ಯೋಜನೆಯ ಪ್ರಸ್ತಾವವನ್ನು ಕಾವೇರಿ ಜಲ ಆಯೋಗಕ್ಕೆ ಹಿಂತಿರುಗಿಸುವ ಅಭಿಪ್ರಾಯವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸದ್ಯಸರು ವಾಪಸ್ಸು ಕಳುಹಿಸಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ. ನವದೆಹಲಿಯಲ್ಲಿ…