KARNATAKA ರಾಜ್ಯ ರಾಜರಣದಲ್ಲಿ ಮತ್ತೊಂದು ವಿವಾದ ಸ್ಫೋಟ : ಕಾನೂನು ವಿವಿ ವಿಚಾರದಲ್ಲಿ ‘ರಾಜಭವನ Vs ಸರ್ಕಾರ’ ಜಟಾಪಟಿ!By kannadanewsnow5717/08/2024 9:34 AM KARNATAKA 2 Mins Read ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ-KSLU ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಭಾನುವಾರವೂ ಸೆಮಿಸ್ಟರ್ ಪರೀಕ್ಷೆ ನಿಗದಿಪಡಿಸಿರುವ ಕ್ರಮದ ವಿರುದ್ದ ವಿದ್ಯಾರ್ಥಿಗಳು ಸಿಡಿದೆದ್ದಾರೆ. ಈ ಬೆಳವಣಿಗೆಯೂ…