Browsing: ಬಾಂಗ್ಲಾದಲ್ಲಿ ಬುಗಿಲೆದ್ದ ಹಿಂಸಾಚಾರ : ‘ಟಿ20 ವಿಶ್ವಕಪ್ ಆತಿಥ್ಯ’ ಕೈ ತಪ್ಪುವ ಸಾಧ್ಯತೆ

ನವದೆಹಲಿ : ಭಾರತದ ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಹಲವು ವಾರಗಳಿಂದ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ. ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯಿಂದಾಗಿ ಅಲ್ಲಿ ಗಲಭೆಗಳು ನಡೆದಿವೆ. ಈಗ, ಅಲ್ಲಿನ ಹದಗೆಡುತ್ತಿರುವ…