INDIA VIDEO : ಕುಂಭವೇಳದಲ್ಲಿ ಸುಂದರ ‘ಸಾಧ್ವಿ’ ಪ್ರತ್ಯಕ್ಷ, ಪತ್ರಕರ್ತೆ ಜೊತೆಗಿನ ಪ್ರಶ್ನೋತ್ತರ ವೀಡಿಯೊ ವೈರಲ್By ಅವಿನಾಶ್ ಆರ್ ಭೀಮಸಂದ್ರ INDIA 2 Mins Read ನವದೆಹಲಿ : ಮಹಾಕುಂಭ ಮೇಳ ಇಂದಿನಿಂದ (2025 ಜನವರಿ 13) ಪ್ರಾರಂಭವಾಗಿದೆ. ಸಂಗಮ ದಡದಲ್ಲಿ ನಾಗಾ ಸಾಧುಗಳ ಹಠಯೋಗ, ಸಂತರ ತಪಸ್ಸು, ಭಕ್ತರ ಭಕ್ತಿ ಎಲ್ಲರ ಗಮನ…