Browsing: ಗಮನಿಸಿ : ದೇಹದಲ್ಲಿ ರೋಗ ಎಲ್ಲಿದೆ ಎಂದು `ಮಾತ್ರೆ’ಗೆ ಹೇಗೆ ತಿಳಿಯುತ್ತದೆ ಗೊತ್ತಾ?

ಆರೋಗ್ಯ ಸಮಸ್ಯೆಗಳಿಗೆ ನೀಡುವ ಮಾತ್ರೆ, ಔಷಧ, ಟಾನಿಕ್ ಗಳು ಬಾಯಿಯ ಮೂಲಕ ದೇಹ ಸೇರುತ್ತವೆ. ಔಷಧವು ಆಹಾರದಂತೆ ಪ್ರಯಾಣಿಸುತ್ತದೆ. ಜೀರ್ಣಾಂಗವನ್ನು ತಲುಪುತ್ತದೆ. ಅಲ್ಲಿ ಮುರಿದು ಜೀರ್ಣವಾಗುವ ಔಷಧಗಳು…