Browsing: ಕ್ರೀಡಾ ಉಡುಪು ದೈತ್ಯ ನೈಕ್ ಉದ್ಯೋಗಿಗಳಿಗೆ ಬಿಗ್ ಶಾಕ್ : ಜೂನ್ ಅಂತ್ಯದ ಮೊದಲು 740 ಹುದ್ದೆಗಳು ವಜಾ!

ನ್ಯೂಯಾರ್ಕ್: ವಿಶ್ವದಲ್ಲೇ ಶೂಗಳಿಗೆ ಹೆಸರುವಾಸಿಯಾದ ನೈಕ್ ಕಂಪನಿಯಿಂದ ಕೆಟ್ಟ ಸುದ್ದಿ ಬಂದಿದೆ. ನೈಕ್ ಜೂನ್ 28 ರೊಳಗೆ ಯುಎಸ್ನ ಒರೆಗಾನ್ ಪ್ರಧಾನ ಕಚೇರಿಯಲ್ಲಿ 740 ಉದ್ಯೋಗಿಗಳನ್ನು ವಜಾಗೊಳಿಸಲಿದೆ.…