BREAKING : ಫಲಿಸಿತು ಕರುನಾಡ ಪ್ರಾರ್ಥನೆ : ‘ಸಾವು ಗೆದ್ದ ಬಂದ ಸಾತ್ವಿಕ್’, ಕೊಳವೆ ಬಾವಿಗೆ ಬಿದ್ದ ಮಗು ರಕ್ಷಣೆBy kannadanewsnow5704/04/2024 1:43 PM KARNATAKA 2 Mins Read ವಿಜಯಪುರ : ಕೊನೆಗೂ ಫಲಿಸಿತು ಕರುನಾಡಿನ ಪ್ರಾರ್ಥನೆ, ಸತತ 22ಗಂಟೆಗಳ ಕಾರ್ಯಾಚರಣೆ ನಂತರ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಮಗು ಸ್ವಾತ್ವಿಕ್ ರಕ್ಷಣೆ ಮಾಡಲಾಗಿದೆ. ವಿಜಯಪುರ…