ಈ ನಾಲ್ಕು ರಾಶಿಯ ಪತಿ ಮಹಾಶಯರು ನಿಷ್ಠೆಗೆ ಪ್ರಮುಖರುBy kannadanewsnow5725/03/2024 8:00 AM LIFE STYLE 2 Mins Read ದಿನಬೆಳಗಾದರೆ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ವಂಚಕ ಪತಿ, ಕೊಲೆಗಾರ ಪತಿ, ಅಕ್ರಮ ಸಂಬಂಧ ಇತ್ಯಾದಿ ಇತ್ಯಾದಿ ಸುದ್ದಿಗಳು ಸಾಕಷ್ಟು ಕಾಣುತ್ತಲೇ ಇರುತ್ತವೆ. ಇಂಥವರ ನಡುವೆ ನಿಷ್ಠಾವಂತ ಪತಿಯನ್ನು ಹುಡುಕಿದಿರಾದರೆ…