Browsing: ಇನ್ಮುಂದೆ ಫಾಸ್ಟ್ ಟ್ಯಾಗ್ ಸ್ಟಿಕರ್ ಗಳನ್ನು ವಾಹನಗಳ ಫ್ರಂಟ್ ವಿಂಡ್ ಶೀಲ್ಡ್ ಮೇಲೆಯೇ ಅಂಟಿಸುವುದು ಕಡ್ಡಾಯ….!

ನವದೆಹಲಿ: ರಾಷ್ಟ್ರೀಯ ಹೆದ್ದಾರಿಯ ಬಳಕೆದಾರರು ಉದ್ದೇಶ ಪೂರ್ವಕವಾಗಿ ವಾಹನದ ವಿಂಡ್ಸ್ಕ್ರೀನಿನ ಮೇಲೆ ಫಾಸ್ಟ್ ಟ್ಯಾಗ್ ಅನ್ನು ಅಂಟಿಸದೇ ಇರುವುದನ್ನು ತಡೆಯಲು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್…