Browsing: ಇಂದು ಗಾಂಧಿ ಜಯಂತಿ : ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಅನಾಥವಾಯ್ತು ಮಹಾತ್ಮ ಗಾಂಧಿಯ ಚಿತಾಭಸ್ಮ ವಿಸರ್ಜನಾ ಸ್ಮಾರಕ!

ಮಂಡ್ಯ :ಸ್ವಾತಂತ್ರ್ಯ ಕೊಡಿಸಿದ ಮಹಾನ್ ನಾಯಕನ ಸ್ಮಾರಕಕ್ಕಿಲ್ಲ ನೆರಳಿನ ರಕ್ಷಣೆ. ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಮಹಾತ್ಮ ಗಾಂಧಿಯ ಚಿತಾಭಸ್ಮ ವಿಸರ್ಜನಾ ಸ್ಮಾರಕ ಅನಾಥವಾಗಿದೆ. ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ…