Browsing: ಇಂದಿಗೆ ನಟಿ `ಸಿಲ್ಕ್ ಸ್ಮಿತಾ’ ಚಿತ್ರ ರಂಗದಿಂದ ಮರೆಯಾಗಿ 29 ವರ್ಷ: ಇಲ್ಲಿದೆ ಆಕೆಯ ಇಂಟ್ರೆಸ್ಟಿಂಗ್ ಸಿನಿ ಜರ್ನಿ

ಅವಳು ಬದುಕಿದ್ದು ಮೂವತ್ತೈದು ವರ್ಷಗಳಷ್ಟೇ ಅಷ್ಟರಲ್ಲಿ ನಮ್ಮ ಮನಸು ಚಿತ್ತವನ್ನು ಕೆಣಕಿ ಕದಲಿಸುವ ಸೆಕ್ಸ್ ಬಾಂಬ್ ಎಂದು ಸಿನಿಮಾ ಮಂದಿಯಿಂದ ನಾಮಾಂಕಿತಗೊಂಡು ಜೀವಂತ ದಂತಕಥೆಯಾಗಿದ್ದ ಸಿಲ್ಕ್ ಸ್ಮಿತಾ…