ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ಎಲ್ಲಾ ಗ್ರಹಗಳ ಕೇಂದ್ರಬಿಂದು ಎಂದು ಪರಿಗಣಿಸಲಾಗಿದೆ. ಸೂರ್ಯನ ಚಲನೆಯು ಪ್ರತಿಯೊಂದು ರಾಶಿಯ ಮೇಲೂ ಪರಿಣಾಮ ಬೀರಲಿದೆ. ಸೂರ್ಯನ ಚಲನೆ ಯಾವ ರಾಶಿಯಲ್ಲಿ ಇರಲಿದ್ಯೋ ಅವರಿಗೆ ಹಲವು ರೀತಿಯ ಲಾಭವಾಗುವುದು ಹಾಗೆ ಉಳಿದೆಲ್ಲಾ ರಾಶಿಗಳಿಗೂ ಲಾಭವಾಗುವುದು ನೋಡಬಹುದು. ಸದ್ಯ ಈಗ ಸೂರ್ಯನು ಮೀನ ರಾಶಿಗೆ ಚಲಿಸುತ್ತಿರುವುದು ಕೂಡ ಶುಭ ಹಾಗೂ ಅಶುಭ ಲಾಭಗಳಿಗೆ ಕಾರಣವಾಗಿದೆ.
ಮಾರ್ಚ್ 14 ರಂದು ಸೂರ್ಯನು ಮೀನ ರಾಶಿಗೆ ಸಾಗುತ್ತಾನೆ. ಮೀನ ರಾಶಿಯಲ್ಲಿ ಸೂರ್ಯನ ಸಂಚಾರವು ಹಲವು ರಾಶಿಗಳ ಮೇಲೆ ಪರಿಣಾಮ ಬೀರುವುದು ನೋಡಬಹುದು. ಹಾಗೆ ಸೂರ್ಯನ ಚಲನೆಯಿಂದ ಹಲವು ರಾಶಿಗಳಿಗೆ ಅಶುಭ ಯೋಗವು ಇದೆ. ಮೀನ ರಾಶಿಯಲ್ಲಿ ಹಲವು ಗ್ರಹಗಳು ಸಂಯೋಗವಾಗುತ್ತಿರುವುದು ಈ ಹಲವು ರೀತಿಯಲ್ಲಿ ಅಶುಭಕ್ಕೂ ಕಾರಣವಾಗುತ್ತಿದೆ.
ಸೂರ್ಯನೆಂದರೆ ಅಗ್ನಿಯ ಸಂಕೇತ ಹಾಗೆ ಮೀನ ರಾಶಿಯು ಜಲದ ಸಂಕೇತವಾಗಿದೆ, ಹೀಗಾಗಿ ಈ ರೀತಿ ಪರಸ್ಪರ ವಿರೋಧ ಗ್ರಹಗಳ ಸಂಚಾರವು ಹಲವು ರಾಶಿಗಳಲ್ಲಿ ಅಶುಭ ತರಲಿದೆ. ನಕಾರಾತ್ಮಕ ಬೆಳವಣಿಗೆಯ ಕಾರಣದಿಂದಾಗಿ ಹಲವರಿಗೆ ಸಮಸ್ಯೆಗಳ ಎದುರಿಸಬೇಕಾಗಬಹುದು. ಹಾಗಾದ್ರೆ ಮೀನ ರಾಶಿಗೆ ಸೂರ್ಯನ ಸಂಚಾರವು ಯಾವೆಲ್ಲಾ ರಾಶಿಯವರಿಗೆ ಅಶುಭಕಾರಕ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಿಂಹ ರಾಶಿ ಸಿಂಹ ರಾಶಿಯವರ ಮೊದಲ ಮನೆಯ ಅಧಿಪತಿ ಸೂರ್ಯ 9ನೇ ಮನೆಗೆ ಚಲಿಸಲಿದ್ದಾನೆ. ಹೀಗಾಗಿ ಸಿಂಹ ರಾಶಿಯ ಮಂದಿ ಹಲವು ರೀತಿಯ ಹೊಸ ಸವಾಲುಗಳ ಎದುರಿಸಬೇಕಾಗಬಹುದು. ನೀವೆಂದು ಎದುರಿಸದಂತಹ ಅಡೆತಡೆಗಳು, ಕಠಿಣ ಸವಾಲು ನಿಮ್ಮ ಎದುರಾಗಲಿವೆ. ಅದರಲ್ಲೂ ಉದ್ಯೋಗಸ್ಥರಲ್ಲಿ ಹೆಚ್ಚಿನ ಶ್ರಮ ಹಾಗೂ ಒತ್ತಡಕ್ಕೆ ಎದುರಾಗಬೇಕಾಗುತ್ತದೆ. ವಿಪರೀತ ಖರ್ಚು, ಆರ್ಥಿಕ ಸಮಸ್ಯೆಗಳಿಗೂ ನೀವು ತಯಾರಿ ನಡೆಸಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಕುಟುಂಬಸ್ಥರಿಂದ ಕಟು ಮಾತುಗಳ ಕೇಳಬೇಕಾಗುತ್ತದೆ. ದೈಹಕ ಅನಾರೋಗ್ಯ ಹೆಚ್ಚಾಗಬಹುದು. ತೀವ್ರ ಒತ್ತಡವು ನಿಮ್ಮ ಮಾನಸಿಕ ಸ್ಥಿತಿಯನ್ನು ಕೂಡ ಹದಗೆಡಿಸಬಹುದು. ಬಹಳ ಕಾಲದಿಂದ ಉಳಿಸಿಕೊಂಡಿರುವ ಕೆಲಸಗಳು ಕೂಡ ಅಲ್ಲಿಯೇ ನಿಂತುಹೋಗಬಹುದು. ವ್ಯವಹಾರದಲ್ಲಿ ನಿಮ್ಮ ಲಾಭದ ಪ್ರಮಾಣ ಹಾಗೂ ಆದಾಯದ ಮೂಲಗಳು ನಿಮ್ಮಿಂದ ದೂರಾಗಬಹುದು. ಉದ್ಯೋಗದಲ್ಲಿ ನಿಮಗೆ ಅನಿರೀಕ್ಷಿತ ಹಿನ್ನಡೆ ಎದುರಾಗಬಹುದು, ಅಲ್ಲದೆ ಕೆಲಸ ಬದಲಿಸುವ ನಿಮ್ಮ ಆಲೋಚನೆಯಲ್ಲಿಯೂ ತೃಪ್ತಿದಾಯಕ ಫಲಿತಾಂಶ ಸಿಗುವುದು ಕಷ್ಟವಾಗಬಹುದು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕನ್ಯಾ ರಾಶಿ ಕನ್ಯಾ ರಾಶಿಯ ಹನ್ನೆರಡನೇ ಮನೆಯ ಅಧಿಪತಿಯಾದ ಸೂರ್ಯ 7ನೇ ಮನೆಯ ಮೂಲಕ ಚಲಿಸಲಿದ್ದಾನೆ. ಇದು ಕನ್ಯಾ ರಾಶಿಯವರಲ್ಲಿ ಬಹುದೊಡ್ಡ ಸಮಸ್ಯೆಗಳ ತರಬಹುದು. ನಿಮ್ಮ ಕುಟುಂಬದಲ್ಲಿ ಅಶಾಂತಿ, ಆಸ್ತಿ ಸಂಬಂಧ ಅಥವಾ ಹಣಕಾಸು ವಿಚಾರದಲ್ಲಿ ಸಮಸ್ಯೆ ಕಾಡಬಹುದು. ನಿಮ್ಮಲ್ಲಿ ಹಣಕಾಸು ವಿಚಾರವಾಗಿ ಹಲವು ರೀತಿ ಸಮಸ್ಯೆ ಕಾಡಬಹುದು. ಹಳೆಯ ಬಾಕಿ, ಸಾಲಗಳು ಹೆಚ್ಚಾಗಬಹುದು. ಪ್ರವಾಸ, ಅನಗತ್ಯ ವಿಚಾರಕ್ಕೆ ಹಣದ ಖರ್ಚು ಹೆಚ್ಚಾಗಬಹುದು. ಮೂಲ ಸಮಸ್ಯೆಗಳಿಂದ ಪಾರಾಗಲು ನೀವು ಹಲವು ಸಮಸ್ಯೆಗಳ ಎದುರಿಸಬೇಕಾಗಬಹುದು. ದಾಂಪತ್ಯ ಜೀವನದಲ್ಲೂ ನಿಮಗೆ ಸಮಸ್ಯೆಗಳು ಎದುರಾಗಬಹುದು. ಮನಸ್ತಾಪ, ಗಲಾಟೆ ಹೆಚ್ಚಾಗಬಹುದು.
ಮಕರ ರಾಶಿ
ಮಕರ ರಾಶಿಯ 9ನೇ ಮನೆಯ ಅಧಿಪತಿಯಾದ ಸೂರ್ಯ 3ನೇ ಮನೆಯಲ್ಲಿ ಚಲಿಸಲಿದ್ದಾನೆ. ಇದು ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಅಡ್ಡಿಯಾಗಬಹುದು. ನೀವು ಬಯಸಿದ್ದ ಕೆಲಸಗಳು ನಿಮ್ಮ ಕೈ ತಪ್ಪಬಹುದು. ಸಾಲ ಮಾಡುವ ಸಾಧ್ಯತೆ ಇರಲಿದೆ. ಹಲವರಲ್ಲಿ ಈ ಸಮಯವು ಆರ್ಥಿಕ ಸಂಕಷ್ಟಗಳಿಗೆ ಕಾರಣವಾಗಬಹುದು. ಉಳಿತಾಯ, ಹೂಡಿಕೆ, ಬ್ಯಾಂಕಿಂಗ್ ವಹಿವಾಟಿನಲ್ಲಿ ನೀವು ಸಮಸ್ಯೆಗಳ ಎದುರಿಸಬೇಕಾಗಬಹುದು. ವೃತ್ತಿ ಜೀವನದಲ್ಲಿ ಒತ್ತಡ ಹೆಚ್ಚಾಗಲಿದೆ. ಭವಿಷ್ಯದ ದೃಷ್ಟಿಯಿಂದ ನೀವು ತೆಗೆದುಕೊಳ್ಳುವ ನಿರ್ಧಾರಗಳನ್ನು ಮತ್ತೊಮ್ಮೆ ಆಲೋಚಿಸುವುದು ಒಳಿತು. ವಾಹನ ಮಾಲೀಕರಲ್ಲಿ ನಷ್ಟದ ಸಂಭವವಿದೆ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559