Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ದೆಹಲಿ ವಿಧಾನಸಭೆಯಲ್ಲಿ ಭದ್ರತಾ ಲೋಪ: ಒಳನುಗ್ಗಿ ಹೂಗುಚ್ಛ ಇಟ್ಟು ನಾಪತ್ತೆಯಾಗಿದ್ದ ‘ಮುಖವಾಡಧಾರಿ’ ಕೊನೆಗೂ ಅರೆಸ್ಟ್!

06/04/2026 7:10 PM

ಬೇಸಿಗೆ ದಟ್ಟಣೆ: ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಅವಧಿ ವಿಸ್ತರಣೆ

06/04/2026 7:08 PM

ಕೇಂದ್ರದ ಬಿಜೆಪಿ ಸರ್ಕಾರ ‘ಬಾಕಿ ಸರ್ಕಾರ’; ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಿ: ಕಾಂಗ್ರೆಸ್ MLC ಮಂಜುನಾಥ್ ಭಂಡಾರಿ ಕರೆ

06/04/2026 7:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೇಸಿಗೆ ದಟ್ಟಣೆ: ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಅವಧಿ ವಿಸ್ತರಣೆ
KARNATAKA

ಬೇಸಿಗೆ ದಟ್ಟಣೆ: ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಅವಧಿ ವಿಸ್ತರಣೆ

By kannadanewsnow0906/04/2026 7:08 PM

ಬೆಂಗಳೂರು: ಬೇಸಿಗೆಯ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ನೈಋತ್ಯ ರೈಲ್ವೆಯು ಬೆಂಗಳೂರಿನಿಂದ ಕಲಬುರಗಿ ಮತ್ತು ಬೀದರ್ ನಗರಗಳಿಗೆ ಸಂಚರಿಸುವ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ಪ್ರಸ್ತುತ ಇರುವ ಸಮಯ ಮತ್ತು ನಿಲ್ದಾಣಗಳೊಂದಿಗೆ ಮುಂದುವರಿಸಲು ನಿರ್ಧರಿಸಿದೆ.

ಬೆಂಗಳೂರಿನ ಕಂಟೋನ್ಮೆಂಟ್’ನಿಂದ ಕಲಬುರಗಿಗೆ ಪ್ರತಿ ಶನಿವಾರ ಹೊರಡುವ ರೈಲು ಸಂಖ್ಯೆ 06207 ವೀಕ್ಲಿ ಎಕ್ಸ್ ಪ್ರೆಸ್ ಏಪ್ರಿಲ್ 11 ರಿಂದ ಏಪ್ರಿಲ್ 25, 2026 ರವರೆಗೆ ಸಂಚರಿಸಲಿದೆ. ಹಾಗೆಯೇ, ಕಲಬುರಗಿಯಿಂದ ಬೆಂಗಳೂರಿನ ಕಂಟೋನ್ಮೆಂಟ್’ಗೆ ಪ್ರತಿ ಭಾನುವಾರ ಹೊರಡುವ ರೈಲು ಸಂಖ್ಯೆ 06208 ಏಪ್ರಿಲ್ 12 ರಿಂದ ಏಪ್ರಿಲ್ 26, 2026 ರವರೆಗೆ ಕಾರ್ಯನಿರ್ವಹಿಸಲಿದೆ. ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ಒಟ್ಟು ಮೂರು ಟ್ರಿಪ್’ಗಳನ್ನು ಪೂರ್ಣಗೊಳಿಸಲಿವೆ.

ಎಸ್ಎಂವಿಟಿ ಬೆಂಗಳೂರಿನಿಂದ ಬೀದರ್’ಗೆ ಪ್ರತಿ ಶುಕ್ರವಾರ ಮತ್ತು ಭಾನುವಾರ ಸಂಚರಿಸುವ ರೈಲು ಸಂಖ್ಯೆ 06539 ಏಪ್ರಿಲ್ 10 ರಿಂದ ಏಪ್ರಿಲ್ 26, 2026 ರವರೆಗೆ ಸಂಚರಿಸಲಿದೆ. ಮರು ಪ್ರಯಾಣದಲ್ಲಿ ಬೀದರ್’ನಿಂದ ಎಸ್ಎಂವಿಟಿ ಬೆಂಗಳೂರಿಗೆ ಪ್ರತಿ ಶನಿವಾರ ಮತ್ತು ಸೋಮವಾರ ಸಂಚರಿಸುವ ರೈಲು ಸಂಖ್ಯೆ 06540 ಏಪ್ರಿಲ್ 11 ರಿಂದ ಏಪ್ರಿಲ್ 27, 2026 ರವರೆಗೆ ಸಂಚರಿಸಲಿದೆ. ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ಒಟ್ಟು ಆರು ಟ್ರಿಪ್’ಗಳನ್ನು ಪೂರ್ಣಗೊಳಿಸಲಿವೆ.

ರೈಲು ಸಂಖ್ಯೆ 06207/06208ರ ಬೋಗಿಗಳ ಸಂಯೋಜನೆಯನ್ನು ಪರಿಷ್ಕರಿಸಲಾಗಿದೆ. ಇದರಲ್ಲಿ 15 ಸ್ಲೀಪರ್ ಕ್ಲಾಸ್ ಬೋಗಿಗಳು, 04 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 02 ಸಾಮಾನ್ಯ ದ್ವಿತೀಯ ದರ್ಜೆ ಕಮ್ ಲಗೇಜ್ ಹಾಗೂ ವಿಕಲಚೇತನ ಸ್ನೇಹಿ ಬೋಗಿಗಳು ಇರಲಿವೆ. ರೈಲು ಸಂಖ್ಯೆ 06539/06540 ರ ಬೋಗಿಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

Share. Facebook Twitter LinkedIn WhatsApp Email

Related Posts

ಕೇಂದ್ರದ ಬಿಜೆಪಿ ಸರ್ಕಾರ ‘ಬಾಕಿ ಸರ್ಕಾರ’; ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಿ: ಕಾಂಗ್ರೆಸ್ MLC ಮಂಜುನಾಥ್ ಭಂಡಾರಿ ಕರೆ

06/04/2026 7:05 PM2 Mins Read

ಭಾರತದ ಮೊದಲ ‘ಸೆಲ್ಫಿ ಮಿರರ್’ ಫೋನ್ ರಿಯಲ್‌ಮಿ 16 5G ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

06/04/2026 5:50 PM2 Mins Read

ಶಿವಮೊಗ್ಗದಲ್ಲಿ ಆರೋಗ್ಯ ಕ್ರಾಂತಿ: ‘ರಾಯಲ್ ಫಿಟ್‌ನೆಸ್ ಸ್ಟುಡಿಯೋ’ ಮೂಲಕ ನಿಮ್ಮ ಫಿಟ್‌ನೆಸ್ ಕನಸು ನನಸು!

06/04/2026 5:44 PM1 Min Read
Recent News

BREAKING: ದೆಹಲಿ ವಿಧಾನಸಭೆಯಲ್ಲಿ ಭದ್ರತಾ ಲೋಪ: ಒಳನುಗ್ಗಿ ಹೂಗುಚ್ಛ ಇಟ್ಟು ನಾಪತ್ತೆಯಾಗಿದ್ದ ‘ಮುಖವಾಡಧಾರಿ’ ಕೊನೆಗೂ ಅರೆಸ್ಟ್!

06/04/2026 7:10 PM

ಬೇಸಿಗೆ ದಟ್ಟಣೆ: ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಅವಧಿ ವಿಸ್ತರಣೆ

06/04/2026 7:08 PM

ಕೇಂದ್ರದ ಬಿಜೆಪಿ ಸರ್ಕಾರ ‘ಬಾಕಿ ಸರ್ಕಾರ’; ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಿ: ಕಾಂಗ್ರೆಸ್ MLC ಮಂಜುನಾಥ್ ಭಂಡಾರಿ ಕರೆ

06/04/2026 7:05 PM

ಕೆಲವರು ಸದಾ ಹಣ ಉಳಿಸುತ್ತಾರೆ, ಇನ್ನು ಕೆಲವರು ಪ್ರತಿ ತಿಂಗಳೂ ಪರದಾಡುತ್ತಾರೆ! ಯಾಕೀ ವ್ಯತ್ಯಾಸ? ಇಲ್ಲಿದೆ ಹಣಕಾಸು ತಜ್ಞರ ವಿಶ್ಲೇಷಣೆ

06/04/2026 7:00 PM
State News
KARNATAKA

ಬೇಸಿಗೆ ದಟ್ಟಣೆ: ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಅವಧಿ ವಿಸ್ತರಣೆ

By kannadanewsnow0906/04/2026 7:08 PM KARNATAKA 1 Min Read

ಬೆಂಗಳೂರು: ಬೇಸಿಗೆಯ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ನೈಋತ್ಯ ರೈಲ್ವೆಯು ಬೆಂಗಳೂರಿನಿಂದ ಕಲಬುರಗಿ ಮತ್ತು ಬೀದರ್ ನಗರಗಳಿಗೆ ಸಂಚರಿಸುವ…

ಕೇಂದ್ರದ ಬಿಜೆಪಿ ಸರ್ಕಾರ ‘ಬಾಕಿ ಸರ್ಕಾರ’; ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಿ: ಕಾಂಗ್ರೆಸ್ MLC ಮಂಜುನಾಥ್ ಭಂಡಾರಿ ಕರೆ

06/04/2026 7:05 PM

ಭಾರತದ ಮೊದಲ ‘ಸೆಲ್ಫಿ ಮಿರರ್’ ಫೋನ್ ರಿಯಲ್‌ಮಿ 16 5G ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

06/04/2026 5:50 PM

ಶಿವಮೊಗ್ಗದಲ್ಲಿ ಆರೋಗ್ಯ ಕ್ರಾಂತಿ: ‘ರಾಯಲ್ ಫಿಟ್‌ನೆಸ್ ಸ್ಟುಡಿಯೋ’ ಮೂಲಕ ನಿಮ್ಮ ಫಿಟ್‌ನೆಸ್ ಕನಸು ನನಸು!

06/04/2026 5:44 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.