BIG NEWS: ‘ಸುಮಲತಾ’ ಮನವೊಲಿಗೆ ಸಕ್ಸಸ್: ಏ.4ರಂದು ‘ಮಂಡ್ಯ ಅಭ್ಯರ್ಥಿ’ಯಾಗಿ ‘HDK ನಾಮಪತ್ರ ಸಲ್ಲಿಕೆ’ ಫಿಕ್ಸ್

ಬೆಂಗಳೂರು: ನನಗೆ ಅಂಬರೀಶ್ ಅಣ್ಣನ ಮನೆಗೆ ಭೇಟಿ ನೀಡಿವುದು ಹೊಸದೇನಲ್ಲ. ನಾನು ಈ ಹಿಂದೆ ಭೇಟಿ ನೀಡಿದಂತೆ ಅಂಬರೀಶ್ ಮನೆಗೆ ಭೇಟಿ ನೀಡಿದ್ದೇನೆ. ಅದರಲ್ಲಿ ಹೊಸದೇನಿಲ್ಲ ಅಂತ ಮಂಡ್ಯ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಅಲ್ಲದೇ ಅವರನ್ನು ಮನವೊಲಿಸಿದ್ದು, ಏಪ್ರಿಲ್.4ರಂದು ನಾಮಪತ್ರ ಸಲ್ಲಿಸೋದಾಗಿಯೂ ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಮಂಡ್ಯ ಲೋಕಸಭಾ ಸಂಸದೆ ಸುಮಲತಾ ಅಂಬರೀಶ್ ಅವರ ಜೆಪಿ ನಗರದ ನಿವಾಸಕ್ಕೆ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿ … Continue reading BIG NEWS: ‘ಸುಮಲತಾ’ ಮನವೊಲಿಗೆ ಸಕ್ಸಸ್: ಏ.4ರಂದು ‘ಮಂಡ್ಯ ಅಭ್ಯರ್ಥಿ’ಯಾಗಿ ‘HDK ನಾಮಪತ್ರ ಸಲ್ಲಿಕೆ’ ಫಿಕ್ಸ್