ನಡುಬಾನಿನಲ್ಲಿ ಆತಂಕ: 200ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಶ್ರೀಲಂಕನ್ ಏರ್‌ಲೈನ್ಸ್ ವಿಮಾನಕ್ಕೆ ಸಿಡಿಲು ಬಡಿದ ಭೀಕರ ದೃಶ್ಯ ವೈರಲ್!
ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ ಇ) ಗುರುವಾರದ ಆರಂಭಿಕ ವಹಿವಾಟಿನಲ್ಲಿ 180 ಪಾಯಿಂಟ್ ಗಳ ಕುಸಿತ ಕಂಡು 76,863.52 ಅಂಶಗಳಿಗೆ ತಲುಪಿದೆ. ಎನ್ಎಸ್ಇ ನಿಫ್ಟಿ ಸಹ 60 ಪಾಯಿಂಟ್ಸ್ ಕುಸಿದು 23,376.55 ಕ್ಕೆ ತಲುಪಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ Nifty open lower in early trade Stock Market today: Sensex
ನಡುಬಾನಿನಲ್ಲಿ ಆತಂಕ: 200ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಶ್ರೀಲಂಕನ್ ಏರ್‌ಲೈನ್ಸ್ ವಿಮಾನಕ್ಕೆ ಸಿಡಿಲು ಬಡಿದ ಭೀಕರ ದೃಶ್ಯ ವೈರಲ್!1 Min Read