Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರತಿದಿನ ಬೆಳಗ್ಗೆ ‘ಜೀರಿಗೆ ನೀರು’ ಹೀಗೆ ಕುಡಿಯಿರಿ, ಇದು ನಿಮ್ಮ ದೇಹಕ್ಕೆ ಆರೋಗ್ಯ ಮಂತ್ರದಂತೆ ಕೆಲಸ ಮಾಡುತ್ತೆ!

31/07/2025 10:06 PM

ಈ ತರಕಾರಿಯಿಂದ ಆ ಎಲ್ಲಾ ಸಮಸ್ಯೆಗಳು ದೂರ, ವಾರಕ್ಕೊಮ್ಮೆ ತಿಂದ್ರು ಮಾಂತ್ರಿಕ ಪ್ರಯೋಜನ

31/07/2025 9:46 PM

ಮದ್ದೂರು ತಾಲ್ಲೂಕಲ್ಲಿ ‘ಅಕ್ರಮ ಮರಳು ಗಣಿಗಾರಿಕೆ’ಗೆ ಕೆಲ ಅಧಿಕಾರಿಗಳೇ ಸಾಥ್: ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ

31/07/2025 9:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೋದಿ ಸರ್ಕಾರದ ಅವಧಿಯಲ್ಲಿ ಷೇರುಪೇಟೆ ಅಭಿವೃದ್ಧಿ ; 5 ವರ್ಷದಲ್ಲಿ ‘46.5 ಲಕ್ಷ’ ಲಾಭ ಗಳಿಸಿದ ‘ರಾಹುಲ್ ಗಾಂಧಿ’
INDIA

ಮೋದಿ ಸರ್ಕಾರದ ಅವಧಿಯಲ್ಲಿ ಷೇರುಪೇಟೆ ಅಭಿವೃದ್ಧಿ ; 5 ವರ್ಷದಲ್ಲಿ ‘46.5 ಲಕ್ಷ’ ಲಾಭ ಗಳಿಸಿದ ‘ರಾಹುಲ್ ಗಾಂಧಿ’

By KannadaNewsNow12/08/2024 8:24 PM

ನವದೆಹಲಿ : ಮೋದಿ 3.0 ಯುಗದಲ್ಲಿ ಭಾರತೀಯ ಷೇರು ಮಾರುಕಟ್ಟೆಗಳ ಅದ್ಭುತ ಬೆಳವಣಿಗೆ ಕಾಣುತ್ತಿದೆ. ಹೀಗಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಳೆದ ಐದು ತಿಂಗಳಲ್ಲಿ ತಮ್ಮ ಷೇರು ಹೂಡಿಕೆಗಳಿಂದ 46.49 ಲಕ್ಷ ರೂ.ಗಳ ಲಾಭವನ್ನ ಗಳಿಸಿದ್ದಾರೆ ಎಂದು ಅಂಕಿ ಅಂಶಗಳು ಬಹಿರಂಗಪಡಿಸಿವೆ. ಷೇರು ಮಾರುಕಟ್ಟೆಯಲ್ಲಿ ರಾಹುಲ್ ಗಾಂಧಿ ಅವರ ಪೋರ್ಟ್ಫೋಲಿಯೊದ ಮೌಲ್ಯವು ಸುಮಾರು 4.33 ಕೋಟಿ ರೂ.ಗಳಿಂದ (ಮಾರ್ಚ್ 15, 2024 ರ ಹೊತ್ತಿಗೆ) ಸುಮಾರು 4.80 ಕೋಟಿ ರೂ.ಗೆ (ಆಗಸ್ಟ್ 12, 2024 ರ ಹೊತ್ತಿಗೆ) ಏರಿದೆ ಎಂದು IANS ಕಂಡುಕೊಂಡಿದೆ.

As Rahul Gandhi continues to raise suspicions about the stupendous growth of the Indian stock markets in the Modi 3.0 era, data has revealed that the Leader of Opposition (LoP) made a profit of Rs 46.49 lakh from his stock investments in the last five months.

· Rahul Gandhi made… pic.twitter.com/RV8mYKMJ6W

— IANS (@ians_india) August 12, 2024

 

ರಾಯ್ ಬರೇಲಿ ಕ್ಷೇತ್ರದಿಂದ ರಾಹುಲ್ ಗಾಂಧಿ ಸಲ್ಲಿಸಿದ ಲೋಕಸಭಾ ನಾಮಪತ್ರದಲ್ಲಿ ಬಹಿರಂಗಪಡಿಸಿದ ಷೇರುಗಳ ಆಧಾರದ ಮೇಲೆ ಲಾಭವನ್ನು ಲೆಕ್ಕಹಾಕಲಾಗಿದೆ. ಏಷಿಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ದೀಪಕ್ ನೈಟ್ರೈಟ್, ದಿವಿಸ್ ಲ್ಯಾಬ್ಸ್, ಜಿಎಂಎಂ ಫೌಡ್ಲರ್, ಹಿಂದೂಸ್ತಾನ್ ಯೂನಿಲಿವರ್, ಇನ್ಫೋಸಿಸ್, ಐಟಿಸಿ, ಟಿಸಿಎಸ್, ಟೈಟಾನ್, ಟ್ಯೂಬ್ ಇನ್ವೆಸ್ಟ್ಮೆಂಟ್ಸ್ ಆಫ್ ಇಂಡಿಯಾ ಮತ್ತು ಎಲ್ಟಿಐ ಷೇರುಗಳು ರಾಹುಲ್ ಗಾಂಧಿ ಅವರ ಪೋರ್ಟ್ಫೋಲಿಯೊದಲ್ಲಿ ಸೇರಿವೆ.

ಅವರ ಪೋರ್ಟ್ಫೋಲಿಯೊ ಸುಮಾರು 24 ಷೇರುಗಳನ್ನ ಒಳಗೊಂಡಿದೆ, ಅದರಲ್ಲಿ ಅವರು ಪ್ರಸ್ತುತ ಎಲ್ಟಿಐ ಮೈಂಡ್ಟ್ರೀ, ಟೈಟಾನ್, ಟಿಸಿಎಸ್ ಮತ್ತು ನೆಸ್ಲೆ ಇಂಡಿಯಾ ಎಂಬ ನಾಲ್ಕು ಕಂಪನಿಗಳಲ್ಲಿ ಮಾತ್ರ ನಷ್ಟವನ್ನು ಅನುಭವಿಸುತ್ತಿದ್ದಾರೆ. ಇದಲ್ಲದೆ, ವರ್ಟೋಜ್ ಅಡ್ವರ್ಟೈಸಿಂಗ್ ಲಿಮಿಟೆಡ್ ಮತ್ತು ವಿನೈಲ್ ಕೆಮಿಕಲ್ಸ್ನಂತಹ ಹಲವಾರು ಸಣ್ಣ ಕಂಪನಿಗಳ ಷೇರುಗಳನ್ನು ಸಹ ಕಾಂಗ್ರೆಸ್ ನಾಯಕನ ಪೋರ್ಟ್ಫೋಲಿಯೊದಲ್ಲಿ ಸೇರಿಸಲಾಗಿದೆ. ವರ್ಟೋಜ್ ಅಡ್ವರ್ಟೈಸಿಂಗ್ ಲಿಮಿಟೆಡ್ನಲ್ಲಿ ಕಂಡುಬರುವ ಕಾರ್ಪೊರೇಟ್ ಕ್ರಮದಿಂದಾಗಿ, ಈ ಕಂಪನಿಯ ಷೇರುಗಳ ಸಂಖ್ಯೆ 5,200 ಕ್ಕೆ ಏರಿದೆ, ಇದು ಮಾರ್ಚ್ 15, 2024ರ ವೇಳೆಗೆ 260ರಷ್ಟಿತ್ತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಮೂರನೇ ಅವಧಿಯಲ್ಲಿ ಷೇರು ಮಾರುಕಟ್ಟೆ ಭಾರಿ ಏರಿಕೆಗೆ ಸಾಕ್ಷಿಯಾಗಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಕಳೆದ ಕೆಲವು ತಿಂಗಳುಗಳಲ್ಲಿ ಅನೇಕ ದಾಖಲೆಗಳನ್ನ ಮುರಿದು ಹೊಸ ಎತ್ತರವನ್ನ ತಲುಪಿವೆ. ಏತನ್ಮಧ್ಯೆ, ಯುಎಸ್ ಶಾರ್ಟ್ ಸೆಲ್ಲರ್ ಹಿಂಡೆನ್ಬರ್ಗ್ ಸೆಬಿ ಮುಖ್ಯಸ್ಥರ ವಿರುದ್ಧದ ಆರೋಪಗಳ ಬಗ್ಗೆ ಜೆಪಿಸಿ ತನಿಖೆಯನ್ನ ಪ್ರಧಾನಿ ಘೋಷಿಸಬೇಕು ಎಂದು ರಾಹುಲ್ ಗಾಂಧಿ ಭಾನುವಾರ ವೀಡಿಯೊ ಸಂದೇಶದಲ್ಲಿ ಒತ್ತಾಯಿಸಿದ್ದಾರೆ.

 

 

 

2028ರ ‘ಒಲಿಂಪಿಕ್’ನಲ್ಲಿ ಮಹಾ ಬದಲಾವಣೆ : ಕ್ರೀಡಾಕೂಟಕ್ಕೆ ‘ಕ್ರಿಕೆಟ್, ಬೇಸ್ ಬಾಲ್’ ಇನ್, ‘ಬಾಕ್ಸಿಂಗ್’ ಔಟ್

BREAKING: ಗ್ರಾಮ ಪಂಚಾಯ್ತಿ ‘ಗ್ರಂಥಾಲಯ ಮೇಲ್ವಿಚಾರಕ’ರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್: ‘ಕನಿಷ್ಠ ವೇತನ’ ನಿಗದಿ

‘PSI’ ಪರಶುರಾಮ್ ಆತ್ಮಹತ್ಯೆ ಕೇಸ್ : ಪ್ರಕಾರಣವನ್ನು ‘CBI’ ಗೆ ವಹಿಸಿ : ಬಿವೈ ವಿಜಯೇಂದ್ರ ಆಗ್ರಹ

Stock market development during Modi government; Rahul Gandhi earns Rs 46.5 lakh profit in 5 years ಮೋದಿ ಸರ್ಕಾರದ ಅವಧಿಯಲ್ಲಿ ಷೇರುಪೇಟೆ ಅಭಿವೃದ್ಧಿ ; 5 ವರ್ಷದಲ್ಲಿ '46.5 ಲಕ್ಷ' ಲಾಭ ಗಳಿಸಿದ 'ರಾಹುಲ್ ಗಾಂಧಿ'
Share. Facebook Twitter LinkedIn WhatsApp Email

Related Posts

ಪ್ರತಿದಿನ ಬೆಳಗ್ಗೆ ‘ಜೀರಿಗೆ ನೀರು’ ಹೀಗೆ ಕುಡಿಯಿರಿ, ಇದು ನಿಮ್ಮ ದೇಹಕ್ಕೆ ಆರೋಗ್ಯ ಮಂತ್ರದಂತೆ ಕೆಲಸ ಮಾಡುತ್ತೆ!

31/07/2025 10:06 PM2 Mins Read

ಈ ತರಕಾರಿಯಿಂದ ಆ ಎಲ್ಲಾ ಸಮಸ್ಯೆಗಳು ದೂರ, ವಾರಕ್ಕೊಮ್ಮೆ ತಿಂದ್ರು ಮಾಂತ್ರಿಕ ಪ್ರಯೋಜನ

31/07/2025 9:46 PM2 Mins Read

ಕಪ್ಪು ಕಲೆಗಳಿರುವ ಈರುಳ್ಳಿ ತಿಂದ್ರೆ ಹೀಗಾಗುತ್ತೆ.! ನೀವು ಇದನ್ನ ತಿಳಿದುಕೊಳ್ಳಲೇಬೇಕು

31/07/2025 9:22 PM2 Mins Read
Recent News

ಪ್ರತಿದಿನ ಬೆಳಗ್ಗೆ ‘ಜೀರಿಗೆ ನೀರು’ ಹೀಗೆ ಕುಡಿಯಿರಿ, ಇದು ನಿಮ್ಮ ದೇಹಕ್ಕೆ ಆರೋಗ್ಯ ಮಂತ್ರದಂತೆ ಕೆಲಸ ಮಾಡುತ್ತೆ!

31/07/2025 10:06 PM

ಈ ತರಕಾರಿಯಿಂದ ಆ ಎಲ್ಲಾ ಸಮಸ್ಯೆಗಳು ದೂರ, ವಾರಕ್ಕೊಮ್ಮೆ ತಿಂದ್ರು ಮಾಂತ್ರಿಕ ಪ್ರಯೋಜನ

31/07/2025 9:46 PM

ಮದ್ದೂರು ತಾಲ್ಲೂಕಲ್ಲಿ ‘ಅಕ್ರಮ ಮರಳು ಗಣಿಗಾರಿಕೆ’ಗೆ ಕೆಲ ಅಧಿಕಾರಿಗಳೇ ಸಾಥ್: ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ

31/07/2025 9:31 PM

ಕಪ್ಪು ಕಲೆಗಳಿರುವ ಈರುಳ್ಳಿ ತಿಂದ್ರೆ ಹೀಗಾಗುತ್ತೆ.! ನೀವು ಇದನ್ನ ತಿಳಿದುಕೊಳ್ಳಲೇಬೇಕು

31/07/2025 9:22 PM
State News
KARNATAKA

ಮದ್ದೂರು ತಾಲ್ಲೂಕಲ್ಲಿ ‘ಅಕ್ರಮ ಮರಳು ಗಣಿಗಾರಿಕೆ’ಗೆ ಕೆಲ ಅಧಿಕಾರಿಗಳೇ ಸಾಥ್: ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ

By kannadanewsnow0931/07/2025 9:31 PM KARNATAKA 2 Mins Read

ಮಂಡ್ಯ : ಮದ್ದೂರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶಿಂಷಾ ನದಿ ಪಾತ್ರದಲ್ಲಿ ದಿನನಿತ್ಯ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ…

ಬೆಂಗಳೂರು ಏರ್ಪೋರ್ಟ್ ಮೆಟ್ರೋ ಮಾರ್ಗದ ಪ್ರಗತಿಯನ್ನು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪರಿಶೀಲನೆ

31/07/2025 9:21 PM

ಮಂಡ್ಯದ ಮದ್ದೂರಲ್ಲಿ 12ಕ್ಕೂ ಹೆಚ್ಚು ಜನರ ಮೇಲೆ ಹುಚ್ಚು ನಾಯಿ ದಾಳಿ, ಗಾಯ

31/07/2025 9:09 PM

BIG NEWS: ‘ಧರ್ಮಸ್ಥಳ ಕೇಸ್’ಗೆ ಸ್ಪೋಟಕ ಟ್ವಿಸ್ಟ್: ಡೆಬಿಟ್ ಕಾರ್ಡ್, ಪಾನ್ ಕಾರ್ಡ್ ರಹಸ್ಯ ಬಯಲು ಮಾಡಿದ ‘SIT’

31/07/2025 9:02 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.