Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳಿಗೆ ಮುಕ್ತ ಅವಕಾಶ; ಸಂಕಷ್ಟದ ನಡುವೆಯೂ ಸ್ನೇಹ ಹಸ್ತ ಚಾಚಿದ ಇರಾನ್!

02/04/2026 8:02 PM

BREAKING: ರಾಜ್ಯದ ‘ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ’ದ 2026-31ರ ಅವಧಿಯ ಚುನಾವಣಾ ವೇಳಾಪಟ್ಟಿ ಪ್ರಕಟ

02/04/2026 7:53 PM

BREAKING: ಮಹಿಳಾ ಮೀಸಲಾತಿ ವಿಧೇಯಕ ಜಾರಿಗೆ ಮುಹೂರ್ತ ಫಿಕ್ಸ್: ಮೂರೇ ವಾರದಲ್ಲಿ ಸಂಸತ್ತಿನ ವಿಶೇಷ ಅಧಿವೇಶನ; ರಾಜ್ಯಸಭೆಯಲ್ಲಿ ರಿಜಿಜು ಘೋಷಣೆ!

02/04/2026 7:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ರಾಜ್ಯದ ‘ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ’ದ 2026-31ರ ಅವಧಿಯ ಚುನಾವಣಾ ವೇಳಾಪಟ್ಟಿ ಪ್ರಕಟ
KARNATAKA

BREAKING: ರಾಜ್ಯದ ‘ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ’ದ 2026-31ರ ಅವಧಿಯ ಚುನಾವಣಾ ವೇಳಾಪಟ್ಟಿ ಪ್ರಕಟ

By kannadanewsnow0902/04/2026 7:53 PM

ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026 ರಿಂದ 2031ರ ಅವಧಿಗಾಗಿ ವಿವಿಧ ಹಂತಗಳ ಚುನಾವಣೆಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ. ರಾಜ್ಯ ಚುನಾವಣಾಧಿಕಾರಿಯಾಗಿ ನೇಮಕಗೊಂಡಿರುವ ನಿವೃತ್ತ ಜಾನುವಾರು ಅಭಿವೃದ್ಧಿ ಅಧಿಕಾರಿ ಮೆಹಬೂಬ್ ಪಾಷಾ ಮೂಲಿಮನಿ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ.

ಚುನಾವಣಾ ಪ್ರಕ್ರಿಯೆಯ ವೇಳಾಪಟ್ಟಿ: ಸಂಘದ ಬೈಲಾ ನಿಯಮಾವಳಿಗಳ ಅನ್ವಯ ಎರಡು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ:

  • ಮೊದಲ ಹಂತ: ತಾಲ್ಲೂಕು, ವಿಶೇಷ ಹಾಗೂ ಯೋಜನಾ ಶಾಖೆಗಳ ಕಾರ್ಯಕಾರಿ ಸಮಿತಿ ಚುನಾವಣೆಗಳು ದಿನಾಂಕ 11/04/2026 ರಿಂದ 19/04/2026 ರವರೆಗೆ ನಡೆಯಲಿವೆ.

  • ಎರಡನೇ ಹಂತ: ತಾಲ್ಲೂಕು, ವಿಶೇಷ, ಯೋಜನಾ ಶಾಖೆ ಹಾಗೂ ಜಿಲ್ಲಾ ಮತ್ತು ರಾಜ್ಯ ಪದಾಧಿಕಾರಿಗಳ ಚುನಾವಣೆಗಳು ದಿನಾಂಕ 22/04/2026 ರಿಂದ 30/04/2026 ರವರೆಗೆ ನಡೆಯಲಿವೆ.

ಸೂಚನೆಗಳು:

  • ಆಯಾ ಶಾಖೆಗಳ ಚುನಾವಣಾಧಿಕಾರಿಗಳು ಅಧಿಸೂಚನೆಯಲ್ಲಿರುವ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಪ್ರಕ್ರಿಯೆ ನಡೆಸಬೇಕು.

  • ಚುನಾವಣೆ ಮತ್ತು ಮತ ಎಣಿಕೆ ಪೂರ್ಣಗೊಂಡ ನಂತರ, ಅಭ್ಯರ್ಥಿಗಳ ವಿವರ ಹಾಗೂ ಅಯ್ಕೆಯಾದವರ ಪಟ್ಟಿಯನ್ನು ರಾಜ್ಯ ಚುನಾವಣಾಧಿಕಾರಿಗಳ ಅಧಿಕೃತ ಇಮೇಲ್ ವಿಳಾಸಕ್ಕೆ (kspstaelection2026@gmail.com) ಪಿಡಿಎಫ್ ಅಥವಾ ಎಂಎಸ್ ವರ್ಡ್/ಎಕ್ಸೆಲ್ ಫಾರ್ಮ್ಯಾಟ್‌ನಲ್ಲಿ ಕಳುಹಿಸಬೇಕು.

  • ಪೂರ್ವಾನುಮೋದನೆ ಪಡೆಯದೆ ಸ್ವಯಂ ಘೋಷಿಸಿಕೊಳ್ಳುವ ಫಲಿತಾಂಶಗಳಿಗೆ ಮಾನ್ಯತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ದಿನೇಶ್ ನರಸೀಪುರ ಅವರು, ಚುನಾವಣೆಗೆ ನಾವು ಕೂಡ ತಯಾರಿ ಮಾಡಿಕೊಂಡಿದ್ದೇವೆ. ತಾಲ್ಲೂಕಿನ ಎಲ್ಲಾ ಶಿಕ್ಷಕರನ್ನು ಒಟ್ಟುಗೂಡಿಸಿಕೊಂಡು ಚುನಾವಣೆಯಲ್ಲಿ ಭಾಗಿಯಾಗಲಿದ್ದೇನೆ. ಶಿಕ್ಷಕರ ಸರ್ವತೋಮುಖ ಏಳಿಗೆಗಾಗಿ ದುಡಿಯುವಂತ ಕೆಲಸ ಮಾಡುವುದಾಗಿ ತಿಳಿಸಿದರು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 1 ರಿಂದ 9ನೇ ತರಗತಿ ವಿದ್ಯಾರ್ಥಿಗಳ ‘BMTC ಬಸ್ ಪಾಸ್’ ಅವಧಿ ವಿಸ್ತರಣೆ

Vastu for Wealth: ನಿಮ್ಮ ಸಾಲಬಾಧೆ ಮುಕ್ತಿಗಾಗಿ ‘ವಾಸ್ತು ಟಿಪ್ಸ್’: ಲಕ್ಷ್ಮಿಯ ಕೃಪೆ ಪಡೆಯಲು ಇಲ್ಲಿದೆ ಮಾರ್ಗ!

Share. Facebook Twitter LinkedIn WhatsApp Email

Related Posts

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 1 ರಿಂದ 9ನೇ ತರಗತಿ ವಿದ್ಯಾರ್ಥಿಗಳ ‘BMTC ಬಸ್ ಪಾಸ್’ ಅವಧಿ ವಿಸ್ತರಣೆ

02/04/2026 7:14 PM1 Min Read

ಸಾಲದ ಬಾಧೆಯಿಂದ ಹೊರಬರಲು ಈ ಸಿದ್ಧ ಪೂಜೆಯನ್ನು ಮಾಡಿ, ಹಣದ ಸಮಸ್ಯೆ ಪರಿಹಾರ

02/04/2026 7:09 PM3 Mins Read

ಸಾಗರ ತಾಲ್ಲೂಕು ತಹಶೀಲ್ದಾರ್ ಆಗಿ ಪ್ರದೀಪ್.ಆರ್ ನೇಮಕ, ರಶ್ಮಿ.ಹೆಚ್.ಜೆ ಕರ್ತವ್ಯದಿಂದ ಬಿಡುಗಡೆ

02/04/2026 6:59 PM1 Min Read
Recent News

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳಿಗೆ ಮುಕ್ತ ಅವಕಾಶ; ಸಂಕಷ್ಟದ ನಡುವೆಯೂ ಸ್ನೇಹ ಹಸ್ತ ಚಾಚಿದ ಇರಾನ್!

02/04/2026 8:02 PM

BREAKING: ರಾಜ್ಯದ ‘ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ’ದ 2026-31ರ ಅವಧಿಯ ಚುನಾವಣಾ ವೇಳಾಪಟ್ಟಿ ಪ್ರಕಟ

02/04/2026 7:53 PM

BREAKING: ಮಹಿಳಾ ಮೀಸಲಾತಿ ವಿಧೇಯಕ ಜಾರಿಗೆ ಮುಹೂರ್ತ ಫಿಕ್ಸ್: ಮೂರೇ ವಾರದಲ್ಲಿ ಸಂಸತ್ತಿನ ವಿಶೇಷ ಅಧಿವೇಶನ; ರಾಜ್ಯಸಭೆಯಲ್ಲಿ ರಿಜಿಜು ಘೋಷಣೆ!

02/04/2026 7:51 PM

ಹಾರ್ಮುಜ್ ಜಲಸಂಧಿ ಬಂದ್: ಬಿಕ್ಕಟ್ಟು ಬಗೆಹರಿಸಲು ಭಾರತದ ಮೊರೆ ಹೋದ ಬ್ರಿಟನ್; ತುರ್ತು ಮಾತುಕತೆಗೆ ವಿದೇಶಾಂಗ ಸಚಿವರಿಗೆ ಆಹ್ವಾನ!

02/04/2026 7:46 PM
State News
KARNATAKA

BREAKING: ರಾಜ್ಯದ ‘ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ’ದ 2026-31ರ ಅವಧಿಯ ಚುನಾವಣಾ ವೇಳಾಪಟ್ಟಿ ಪ್ರಕಟ

By kannadanewsnow0902/04/2026 7:53 PM KARNATAKA 1 Min Read

ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026 ರಿಂದ 2031ರ ಅವಧಿಗಾಗಿ ವಿವಿಧ ಹಂತಗಳ ಚುನಾವಣೆಗೆ ಅಧಿಕೃತ…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 1 ರಿಂದ 9ನೇ ತರಗತಿ ವಿದ್ಯಾರ್ಥಿಗಳ ‘BMTC ಬಸ್ ಪಾಸ್’ ಅವಧಿ ವಿಸ್ತರಣೆ

02/04/2026 7:14 PM

ಸಾಲದ ಬಾಧೆಯಿಂದ ಹೊರಬರಲು ಈ ಸಿದ್ಧ ಪೂಜೆಯನ್ನು ಮಾಡಿ, ಹಣದ ಸಮಸ್ಯೆ ಪರಿಹಾರ

02/04/2026 7:09 PM

ಸಾಗರ ತಾಲ್ಲೂಕು ತಹಶೀಲ್ದಾರ್ ಆಗಿ ಪ್ರದೀಪ್.ಆರ್ ನೇಮಕ, ರಶ್ಮಿ.ಹೆಚ್.ಜೆ ಕರ್ತವ್ಯದಿಂದ ಬಿಡುಗಡೆ

02/04/2026 6:59 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.