ಬೆಂಗಳೂರು : ರಾಜ್ಯ ಸರ್ಕಾರವು ಮಾಜಿ ದೇವದಾಸಿಯರ ವಯಸ್ಕ ಗಂಡು ಹಾಗೂ ಹೆಣ್ಣು ಮಕ್ಕಳು, ದೇವದಾಸಿಗಳಲ್ಲದ ಯಾವುದೇ ಜಾತಿಯ ಕುಟುಂಬದ ಯುವತಿ\ಯುವಕನನ್ನು ಮದುವೆಯಾದ್ರೆ ಸರ್ಕಾರದಿಂದ ಸಹಾಯಧ ಸಿಗಲಿದ್ದು, ಈ ಬಗ್ಗೆ ಮಾಹಿತಿಯನ್ನು ನೀಡಿದೆ,
ಮಾಹಿತಿಯಲ್ಲಿ ಹಂಚಿಕೊಂಡಿರುವಂತೆ ಮಾಜಿ ದೇವದಾಸಿಯರ ವಯಸ್ಕ ಗಂಡು ಹಾಗೂ ಹೆಣ್ಣು ಮಕ್ಕಳು, ಮಾಜಿ ದೇವದಾಸಿಗಳಲ್ಲದ ಯಾವುದೇ ಜಾತಿಯ ಕುಟುಂಬದ ಯುವತಿ/ಯುವಕನನ್ನು ವಿವಾಹವಾದಲ್ಲಿ; ಆ ದಂಪತಿಗೆ ಕ್ರಮವಾಗಿ 3.00 ಹಾಗೂ 5.00 ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಗಾಗಿ ಸಹಾಯವಾಣಿ 9482300400 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಅಂತ ತಿಳಿಸಿದೆ.