ಬೆಂಗಳೂರು: ಎಸ್ಬಿಐ ಮತ್ತು ಪಿಎನ್ಬಿಯಲ್ಲಿನ ಖಾತೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಲು ಕರ್ನಾಟಕ ಸರ್ಕಾರ ರಾಜ್ಯ ಇಲಾಖೆಗಳಿಗೆ ಆದೇಶಿಸಿದೆ.
ಎಸ್ಬಿಐ ಮತ್ತು ಪಿಎನ್ಬಿಯಲ್ಲಿನ ಖಾತೆಗಳನ್ನು ಮುಚ್ಚುವಂತೆ ಕರ್ನಾಟಕ ಸರ್ಕಾರ ಬುಧವಾರ ಎಲ್ಲಾ ಇಲಾಖೆಗಳಿಗೆ ಆದೇಶಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಖಾತೆಗಳನ್ನು ಮುಚ್ಚಲು ಮತ್ತು ಠೇವಣಿಗಳನ್ನು ವಸೂಲಿ ಮಾಡಲು ಎಲ್ಲಾ ರಾಜ್ಯ ಇಲಾಖೆಗಳಿಗೆ ನಿರ್ದೇಶಿಸಲಾಗಿದೆ.
ಈ ಬ್ಯಾಂಕುಗಳಲ್ಲಿ ಯಾವುದೇ ಠೇವಣಿ ಅಥವಾ ಹೂಡಿಕೆಗಳನ್ನು ಅನುಮತಿಸಲಾಗುವುದಿಲ್ಲ. ನ್ಯೂಸ್ 18 ವರದಿಯ ಪ್ರಕಾರ, ಹಗರಣಗಳ ಆರೋಪದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
BIG NEWS: ಬೆಂಗಳೂರಲ್ಲಿ ವಿಧಾನಸೌಧದ ಮುಂದೆ ಬೆಚ್ಚಿ ಬೀಳಿಸೋ ಘಟನೆ: ಬೈಕ್ ಗೆ ಬೆಂಕಿಯಿಟ್ಟ ಮಾಲೀಕ