ಬೆಂಗಳೂರು: ರಾಜ್ಯ ಸರ್ಕಾರದಿಂದ ಪೊಲೀಸ್ ಇಲಾಖೆಯ ಅಧಿಕಾರಿ, ನೌಕರರ ಅಂತರ್ ಜಿಲ್ಲಾ ವರ್ಗಾವಣೆಗೆ ಅರ್ಜಿಯನ್ನು ಸಲ್ಲಿಸಲು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ಈ ಸಂಬಂಧ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದದು, ಅದರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ (ಸಿಎಲ್/ಸಿಎಆರ್/ಡಿಎಆರ್) ಸಹಾಯಕ ಪೊಲೀಸ್ ಸಬ್ ಇನ್ಸ್ ಕಾನ್ಸ್‌ಟೇಬಲ್ (ಸಿವಿಲ್/ಸಿಎಆರ್/ಡಿಎಆರ್), ಪೊಲೀಸ್ ಕಾನ್ಸ್ಟೇಬಲ್ [/V/S ಹಾಗೂ ಲಿಪಿಕ ವೃಂದಗಳದ ಪ್ರಥಮ ದರ್ಜೆ ಸಹಾಯಕ / ದ್ವಿತೀಯ ದರ್ಜೆಯ ಸಹಾಯಕ ಹಾಗೂ ಗ್ರೂಪ್ ದಿ ವೃಂದದ ಸಿಬ್ಬಂದಿಗಳನ್ನು ಪೊಲೀಸ್ ಇಲಾಖೆಯ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲಾ | ಘಟಕಗಳಿಗೆ ಹಾಗೂ ಒಂದು ವಲಯ / ನಗರ ಘಟಕಗಳಿಂದ ಇನ್ನೊಂದು ವಲಯದ ಹಾಗೂ ನಗರ ಘಟಕಗಳಿಗೆ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಿ ಕರ್ನಾಟಕ ರಾಜ ಪೊೊಲೀಸ್ ಇಲಾಖೆ(ವರ್ಗಾವಣೆ) (ವಿಶೇಷ) ನಿಯಮಗಳು-2022 ಅನ್ನು ರಚಿಸಲಾಗಿದೆ ಅಂತ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (ವರ್ಗಾವಣೆ) (ವಿಶೇಷ) ಯಮಗಳು 2022ರ ಅನುಸಾರ ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನು ಒಂದು ಘಟಕದಿಂದ ಇನ್ನೊಂದು ಘಟಕಕ್ಕೆ ವರ್ಗಾವಣೆ ಮಾಡಲು ಪೂರಕವಾಗುವಂತೆ ಮಾರ್ಗಸೂಚಿಗಳನ್ನು ನಿಗದಿಪಡಿಸಲು ಪೊಲೀಸ್ ಮಾ ನಿರ್ದೇಶಕರು ಮತ್ತು ಮಹಾ ನಿರೀಕ್ಷಕರು ಸರ್ಕಾರವನ್ನು ಕೋರಿರುತ್ತಾರೆ ಅಂತ ಹೇಳಿದ್ದಾರೆ.
ಈ ಹಿನ್ನಲೆಯಲ್ಲಿ ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾ ನಿರೀಕ್ಷಕರು ರವರ ಪ್ರಸ್ತಾವನೆಯನ್ನು ಪರಿಶೀಲಿಸಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ವರ್ಣವಣೆ ಸಂಬಂಧ ಹೊರಡಿಸಲಾಗಿರುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (ವರ್ಗಾವಣೆ) (ವಿಶೇಷ) ನಿಯಮಗಳು, 2022ರ ಅನುಸಾರ ಕರ್ನಾಟಕ ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನು ಒಂದು ಘಟಕದಿಂದ ಇನ್ನೂಂದು ಘಟಕಕ್ಕೆ, ವರ್ಗಾವಣೆ ಮಾಡಲು ಈ ಕೆಳಕಂಡ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ವರ್ಗಾವಣೆ ಪ್ರಕ್ರಿಯಗಳನ್ನು ಕೈಗೊಳ್ಳಲು ಆದೇಶಿಸಿದ:
1) ಅಂತರ್ ಜಿಲ್ಲಾ / ಘಟಕ ವರ್ಗಾವಣೆ ಕುರಿತಂತೆ ಇಲಾಖೆಯಿಂದ ರೂಪಿಸಲಾಗಿರುವ ಅಧಿಕೃತ ಆನ್ ಲೈನ್ ಪೋರ್ಟಲ್‌ನಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು ಅಂತ ಆದೇಶಿಸಿದ್ದಾರೆ.
2) ವರ್ಗಾವಣೆ ಬಯಸುವ ಘಟಕದಲ್ಲಿನ ಪ್ರತಿ ವ್ಯಂದದಲ್ಲಿನ ಒಟ್ಟು ರಿಕ್ತಸ್ನಾನವು ಆ ಘಟಕದಿಂದ ಇತರ ಘಟಕಗಳಿಗೆ ವರ್ಗಾವಣೆ ಹೊಂದಿ ಹೋಗುವ ಸಿಬ್ಬಂದಿಗಳ ರಿಕ್ತಸ್ನಾನ ಸೇರಿದಂತೆ ಶೇಕಡಾ 15ಕ್ಕಿಂತ ಹೆಚ್ಚಿರಬಾರದು.
3) ಅಂತರ್ ಜಿಲ್ಲಾ ಘಟಕ ವರ್ಗಾವಣೆಗೆ ಸಂಪೂರ್ಣವಾಗಿ ಪ್ರತಿ ವ್ಯಂದದಲ್ಲಿನ ಸೇವಾ ಜೇಷ್ಕತೆಯ ಆಧಾರದ ಮೇಲೆ ಮಾತ್ರ ಮೇಲ್ಕಂಡ ಶೇಕಡವಾರು ಪ್ರಮಾಣದಲ್ಲಿ ಅಧಿಕೃತ ಪೋರ್ಟಲ್ ನಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸುವುದು.
4) ಅದರಲ್ಲಿ ಮೊದಲನೇ ಆದ್ಯತೆ ಪತಿ-ಪತ್ನಿ ಪ್ರಕರಣಕ್ಕೆ ನೀಡಲಾಗುವುದು.
5. ಎಲ್ಲ ವರದದ ವರ್ಣವಣೆಗಳಿಗೆ ಸಂಬಂಧವು ಉಭಯ ಘಟಕಾಧಿಕಾರಿಗಳ ವಿಧಾಕ್ಷೇಪಣಾ ಪತ್ರವು ಕಡ್ಡಾಯವಾಗಿರುತ್ತದೆ.
6) ಇ ವಿಚಾರಣೆ/ ಕ್ರಿಮಿನಲ್ / ಮೈಯಾಗ ನಡವಳಿಗಳನ್ನು ಪ್ರಾರಂಭಿಸಲಾಗಿದ್ದಲ್ಲಿ, ಅಥವಾ ಬಾಕಿ ಇದ್ದಲ್ಲಿ ಅಥವಾ ಯಜನಗೊಳಿಸಲು ಉದ್ಘರಿಸಿದ್ದಲ್ಲಿ, ಅಂತಹ ಸಿಬ್ಬಂದಿಗಳು ವರ್ಗಾವಣೆ ಅರ್ಹರರಿರುವುದಿಲ್ಲ.
7) ಪ್ರಸ್ತುತ ಕರ್ತಣವು ವಿರ್ವಹಿಸುತ್ತಿರುವ ಮುದ್ರೆ ಹಾ ಘಟಕದಲ್ಲಿ, ಕವಿ 7 ವರ್ಷಗಳ ಸೇವೆಯನ್ನು ಸಲ್ಲಿಸಿರುವ ಸಿಬಂದಿಗಳು ಮುಂಬದಿ ಹುದ್ದೆಯಲ್ಲಿರುವ ಸಿಬ್ಬಂದಿಗಳು ಸೇರಿದಂತೆ) ಮಾತ್ರ.
8) ಅಂತ ಜಿಲ್ಲಾ/ಟಕ ವರ್ಣವಣೆಯನ್ನು ಕೋರಿಕೆ ಮೇಲೆ ಮಾಡುವುದರಿಂದ ಜೇಷ್ಠತೆಯನ್ನು ವರ್ಗಾವಣೆಗೆ ಘಟಕದಲ್ಲಿನ ಕೇಡಿನ ಕೊನೆಯವರಾಗಿ ಪರಿಗಣಿಸಲಾಗುವುದು.
9) ರ್ಸರಿ ನೌಕರನು ಸೇವೆಗೆ ಸೇದುವಾಗ ಕೆ.ಜಿ.ಐ.ಡಿ ಇಲಾಖೆಯಿಂದ ನೀಡಿದ ಮೊದಲ ಕೆ.ಜಿ.ಐ.ಡಿ ಸಯನ್ನು ಸದರಿ ನೌಕರನ ಅಧಿಕೃತ ಐಡಿಯಾಗಿ (Employee (0) ಪರಿಗಣಿಸಿದ್ದು, ಸದರಿ ಕೆ.ಜಿ.ಐ.ಡಿ ಸಂಖ್ಯೆಯಿಂದ ಸಲ್ಲಿಸಲಾದ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು.
10) ಒಂದಕ್ಕಿಂತ ಹೆಚ್ಚು ಅರ್ಜಿಯನ್ನು ಸಲ್ಲಿಸಿದಲ್ಲಿ ಮೊದಲ ಅಧಿಕೃತ ಅರ್ಜಿಯನ್ನು ಮಾತ್ರ
11) ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ಅರ್ಜಿಗಳನ್ನು ತಿರಸ್ಕರಿಸಬಹುದು ಅಥವಾ ಪರಿಗಣಿಸದೇ ಇರಬಹುದು.
12) ಅಂತರ ಜಿಲ್ಲಾ /ಅಂತರ ಜೇನತ ಘಟಕ ವರ್ಗಾವಣೆಯನ್ನು ಸಾಮಾನು ವರ್ಗಾವಣೆಯ ಸಂದರ್ಭದಲ್ಲಿ ಮಾತ್ರ ಮಾಡಲಾಗುವುದು.
13) ಪೊಲೀಸ್ ಸಿಬ್ಬಂದಿಗಳನ್ನು ಒಂದು ಜೇನ್ನು ಘಟಕದಿಂದ ಮತ್ತೊಂದು ಜೇಷ್ಯಾ ಘಟಕಕ್ಕೆ ವರ್ಗಾವಣೆ ಮಾಡಲು ಪೊಲೀಸ್ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ರವರು ಮಾತ್ರ ಸಕ್ಷಮ ಪ್ರಾಧಿಕಾರಿಯಾಗಿರುತ್ತಾರೆ.
14) ಈ ಆದೇಶ ಜಾರಿಗೆ ಬಂದ ದಿನಾಂಕದಿಂದ ಈ ಕುರಿತಂತೆ ಹೊರಡಿಸಲಾದ ಈ ಹಿಂದಿನ ಇವರಿಗೆ, ಆದೇಶ/ಸುತ್ತೋಲೆಗಳು ಪ್ರತಿರಿಕ್ತ ಸಂದರ್ಭಗಳಲ್ಲಿ ಮಾರ್ಪಡುಗೊಳ್ಳು ತ್ತವೆ ಅಂತ ತಿಳಿಸಿದ್ದಾರೆ.
BIG BREAKING: ‘ರಾಜ್ಯ ಸರ್ಕಾರಿ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ: ಆ.1ರಿಂದಲೇ ‘7ನೇ ವೇತನ ಆಯೋಗ’ ಜಾರಿ