ಬೆಂಗಳೂರು: ರಾಜ್ಯ ಸರ್ಕಾರದಿಂದ ವಿವಿಧ ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಿ ಆದೇಶಿಸಿದೆ.
ಈ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಇಲಾಖೆ ವ್ಯಾಪ್ತಿಯ ಈ ಕೆಳಕಂಡ ವಿವಿಧ ಅಕಾಡೆಮಿಗಳಿಗೆ, ಪ್ರಾಧಿಕಾರಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಥವಾ ಮುಂದಿನ ಮೂರು ವರ್ಷಗಳ ಅವಧಿಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಈ ಕೆಳಕಂಡ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ನೇಮಿಸಿ ಆದೇಶಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ
- ಡಾ.ಪುರುಷೋತ್ತಮ ಬಿಳಿಮಲೆ- ಅಧ್ಯಕ್ಷರು
- ಪ್ರೊ.ರಾಮಚಂದ್ರಪ್ಪ, ದಾವಣಗೆರೆ, ಸದಸ್ಯರು
- ಡಾ.ವಿಪಿ ನಿರಂಜನಾರಾಧ್ಯ, ಬೆಂಗಳೂರು- ಸದಸ್ಯರು
- ಟಿ.ಗುರುರಾಜ್, ಮೈಸೂರು, ಸದಸ್ಯರು
- ಡಾ.ರವಿಕುಮಾರ್ ನೀಹ, ತುಮಕೂರು, ಸದಸ್ಯರು
- ದಾಕ್ಷಾಯಿಣಿ ಹುಡೇದ, ವಿಜಯಪುರ, ಸದಸ್ಯರು
- ಯಾಕೂಬ್ ಖಾದರ್, ಕುಂದಾಪುರ, ಸದಸ್ಯರು
- ವಿರೂಪಣ್ಣ ಕಲ್ಲೂರು, ಕೊಪ್ಪಳ, ಸದಸ್ಯರು
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
- ಡಾ.ಚನ್ನಪ್ಪ ಕಟ್ಟಿ, ಅಧ್ಯಕ್ಷರು
- ಡಾ.ಎಂಎಸ್ ಶೇಖರ್, ಸದಸ್ಯರು
- ವಿಜಯಲಕ್ಷ್ಮೀ ಕೌಟಗಿ, ಸದಸ್ಯರು
- ನಾರಾಯಣ್ ಹೊಡಘಟ್ಟ, ಸದಸ್ಯರು
- ಶಾಕಿರಾ ಬಾನು, ಸದಸ್ಯರು
- ಡಾ.ಪಿ ಭಾರತಿ ದೇವಿ, ಸದಸ್ಯರು
- ಡಾ.ಎಸ್ ಗಂಗಾಧರಯ್ಯ, ಸದಸ್ಯರು
- ಡಾ.ಕರಿಯಪ್ಪ ಮಾಳಗಿ, ಸದಸ್ಯರು
- ಡಾ.ಚಿತ್ತಯ್ಯ ಪೂಜಾರ್, ಸದಸ್ಯರು
- ಡಾ.ಜಾಜಿ ದೇವೇಂದ್ರಪ್ಪ, ಸದಸ್ಯರು
ಕನ್ನಡ ಪುಸ್ತಕ ಪ್ರಾಧಿಕಾರ
- ಮಾನಸ, ಅಧ್ಯಕ್ಷರು
- ಡಾ.ಲಕ್ಷ್ಮಣ ಕೊಡಸೆ, ಸದಸ್ಯರು
- ಶರಣಪ್ಪ ಬಸಪ್ಪ ಕೋಲ್ಕಾರ್, ಸದಸ್ಯರು
- ಕುಶಾಲ ಬರಗೂರು, ಸದಸ್ಯರು
- ಹೆಚ್ ಬಿ ನೀರಗುಡಿ, ಸದಸ್ಯರು
- ಅಕ್ಷತಾ ಹುಂಚದಕಟ್ಟೆ, ಸದಸ್ಯರು
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ
- ಅಶೋಕ್ ಚಂದರಗಿ, ಸದಸ್ಯರು
- ಡಾ.ಎಂಎಸ್ ಮದಬಾವಿ, ಸದಸ್ಯರು
- ಜಾಣಗೆರೆ ವೆಂಕಟರಾಮಯ್ಯ, ಸದಸ್ಯರು
- ಭಗತರಾಜ್, ಸದಸ್ಯರು
- ಎಆರ್ ಸುಬ್ಬಯ್ಯ ಕಟ್ಟೆ, ಸದಸ್ಯರು
- ಡಾ.ಸಂಜೀವ್ ಕುಮಾರ್ ಅತಿವಾಡೆ, ಸದಸ್ಯರು
- ಶಿವರೆಡ್ಡಿ ಹೆಡೇದ್, ಸದಸ್ಯರು
ಕರ್ನಾಟಕ ಸಾಹಿತ್ಯ ಅಕಾಡೆಮಿ
- ಡಾ.ಎಲ್ ಎನ್ ಮುಕುಂದ್ ರಾಜ್, ಅಧ್ಯಕ್ಷರು
- ಸಿದ್ದಪ್ಪ ಹೊನಕಲ್, ಸದಸ್ಯರು
- ಅರ್ಜುನ ಗೋಳಸಂಗಿ, ಸದಸ್ಯರು
- ಡಾ.ಹೆಚ್ ಜಯಪ್ರಕಾಶ್ ಶೆಟ್ಟಿ, ಸದಸ್ಯರು
- ಡಾ.ಚಂದ್ರಕಲಾ ಬಿದರಿ, ಸದಸ್ಯರು
- ಡಾ.ಚಿಲಕ್ ರಾಗಿ, ಸದಸ್ಯರು
- ಡಾ.ಗಣೇಶ್, ಸದಸ್ಯರು
- ಸುಮಾ ಸತೀಶ್, ಸದಸ್ಯರು
- ಹೆಚ್ ಆರ್ ಸುಜಾತಾ, ಸದಸ್ಯರು
- ಅಕ್ಕೈ ಪದ್ಮಶಾಲಿ, ಸದಸ್ಯರು
- ಪಿ.ಚಂದ್ರಿಕಾ, ಸದಸ್ಯರು
- ಪ್ರಕಾಶ್ ರಾಜ್ ಮೇಹು, ಸದಸ್ಯರು
- ಮಲ್ಲಿಕಾರ್ಜುನ ಮನ್ಪಡೆ, ಸದಸ್ಯರು
- ಅಜಮೀರ್ ನಂದಾಪುರ, ಸದಸ್ಯರು
- ಚಂದ್ರಕಿರಣ, ಸದಸ್ಯರು
- ಮಹದೇವ ಬಸರಕೋಡ, ಸದಸ್ಯರು
ಕರ್ನಾಟಕ ನಾಟಕ ಅಕಾಡೆಮಿ
- ಕೆವಿ ನಾಗರಾಜ ಮೂರ್ತಿ, ಅಧ್ಯಕ್ಷರು
- ಜೇವರ್ಗಿ ರಾಜಣ್ಣ, ಸದಸ್ಯರು
- ಜಿಪಿಒ ಚಂದ್ರು, ಸದಸ್ಯರು
- ಅಮಾಸ, ಸದಸ್ಯರು
- ಮಾಲೂರು ವಿಜಿ, ಸದಸ್ಯರು
- ಷಾಹಿ ಜಾಹಿದಾ, ಸದಸ್ಯರು
- ಎಸ್ ರಾಮು, ಸದಸ್ಯರು
- ಜ್ಯೋತಿ ಮಂಗಳೂರು, ಸದಸ್ಯರು
- ಗೀತಾ ಸಿದ್ದಿ, ಸದಸ್ಯರು
- ಬಾಬು ವಿ ಕುಂಬಾರ ಸದಸ್ಯರು
- ಗಾಯತ್ರಿ ಹಡಪದ, ಸದಸ್ಯರು
- ಲವಕುಮಾರ, ಸದಸ್ಯರು
- ಕೆಎ ಬನಟ್ಟಿ, ಸದಸ್ಯರು
- ಉಗಮ ಶ್ರೀನಿವಾಸ, ಸದಸ್ಯರು
- ಬಾಬಾ ಸಾಹೇಬ್ ಕಾಂಬ್ಲೆ, ಸದಸ್ಯರು
- ಚಾಂದ್ ಪಾಷಾ ಬಾಬು ಸಾಬ್ ಕಿಲ್ಲೇದಾರ್, ಸದಸ್ಯರು
ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ
- ಡಾ.ಕೃಪಾ ಫಡಕಿ, ಅಧ್ಯಕ್ಷರು
- ವಿದ್ವಾನ್ ವೆಂಕಟರಾಘವನ್, ಸದಸ್ಯರು
- ಖಾಸಿಂ ಮಲ್ಲಿಗೆ ಮಡು, ಸದಸ್ಯರು
- ಬಿವಿ ಶ್ರೀನಿವಾಸ್, ಸದಸ್ಯರು
- ರಮೇಶ್ ಗಬ್ಬೂರು, ಸದಸ್ಯರು
- ಸತ್ಯವತಿ ರಾಮನಾಥ್, ಸದಸ್ಯರು
- ಸವಿತಾ ಅಮರೇಶ್ ನುಗಡೋಣಿ, ಸದಸ್ಯರು
- ಹರಿದೋಗ್ರಾ, ಸದಸ್ಯರು
- ಬಸಪ್ಪ ಹೆಚ್ ಭಜಂತ್ರಿ ಸದಸ್ಯರು
- ಡಾ.ಗೀತಾ, ಸದಸ್ಯರು
- ಉಷಾ, ಸದಸ್ಯರು
- ನಿರ್ಮಲಾ, ಸದಸ್ಯರು
- ಶಂಕರ್ ಹೂಗಾರ, ಸದಸ್ಯರು
- ಡಾ.ಮೃತ್ಯುಂಜಯ ದೊಡ್ಡವಾಡ, ಸದಸ್ಯರು
- ಹುಸೇನ್ ಸಾಬ್, ಸದಸ್ಯರು
- ಪದ ದೇವರಾಜ್, ಸದಸ್ಯರು
ಕರ್ನಾಟಕ ಶಿಲ್ಪಕಲಾ ಅಕಾಡೆಮಿ
- ಎಂ.ಸಿ ರಮೇಶ್, ಅಧ್ಯಕ್ಷರು
- ರಾಮಮೂರ್ತಿ, ಸದಸ್ಯರು
- ಬಸಮ್ಮ ನರಗುಂದ, ಸದಸ್ಯರು
- ಹರೀಶ್ ಮಾಳಪ್ಪನವರ್, ಸದಸ್ಯರು
- ಬಿಸಿ ಶಿವಕುಮಾರ್, ಸದಸ್ಯರು
- ನಾಗರಾಜ್ ಶಿಲ್ಪಿ, ಸದಸ್ಯರು
- ವಿಶಾಲ್, ಸದಸ್ಯರು
- ಹನುಮಂತ ಬಾಡದ, ಸದಸ್ಯರು
- ಗೋಪಾಲ ಕಮ್ಮಾರ, ಸದಸ್ಯರು
- ಭಾರತಿ ಸಂಕಣ್ಣಾಚಾರ್, ಸದಸ್ಯರು
- ವೈ.ಕುಮಾರ್, ಸದಸ್ಯರು
ಕರ್ನಾಟಕ ಲಲಿತ ಕಲಾ ಅಕಾಡೆಮಿ
- ಡಾ.ಪ.ಸ.ಕುಮಾರ್, ಅಧ್ಯಕ್ಷರು
- ಬಸವರಾಜ್ ಎಸ್ ಜಾನೆ, ಸದಸ್ಯರು
- ರಾ.ಸೂರಿ, ಸದಸ್ಯರು
- ಮನು ಚಕ್ರವರ್ತಿ, ಸದಸ್ಯರು
- ಕರಿಯಪ್ಪ ಹಂಚಿನ ಮನಿ, ಸದಸ್ಯರು
- ಪಿ.ಮಹಮ್ಮದ್, ಸದಸ್ಯರು
- ಶಾಂತಾಕೊಳ್ಳಿ, ಸದಸ್ಯರು
- ಅನಿತಾ ನಟರಾಜ್ ಹುಳಿಯಾರ್, ಸದಸ್ಯರು
- ಚಂದ್ರಕಾಂತ್ ಸರೋದೆ, ಸದಸ್ಯರು
- ಬಸವರಾಜ ಕಲೆಗಾರ, ಸದಸ್ಯರು
- ಆಶಾರಾಣಿ, ಸದಸ್ಯರು
- ಮಹದೇವ ಶೆಟ್ಟಿ, ಸದಸ್ಯರು
- ಫಾತಿಮಾ, ಸದಸ್ಯರು
- ಆರ್ ಶಂಕರ್, ಸದಸ್ಯರು
- ರಾಜೇಶ್ವರಿ ಮೋಪಗಾರ, ಸದಸ್ಯರು
- ವೆಂಕಶೇಶ್ ಬಡಿಗೇರ, ಸದಸ್ಯರು
ಕರ್ನಾಟಕ ಯಕ್ಷಗಾನ ಅಕಾಡೆಮಿ
- ತಲ್ಲೂರ್ ಶಿವರಾಮಶೆಟ್ಟಿ, ಅಧ್ಯಕ್ಷರು
- ರಾಘವ ಹೆಚ್, ಸದಸ್ಯರು
- ಕೃಷ್ಣಪ್ಪ ಪೂಜಾರಿ, ಸದಸ್ಯರು
- ಗುರುರಾಜ್ ಭಟ್, ಸದಸ್ಯರು
- ವಿನಯ್ ಕುಮಾರ್ ಶೆಟ್ಟಿ, ವಿಜಯ್ ಕುಮಾರ್ ಶೆಟ್ಟಿ, ಮೋಹನ್ ಕೊಪ್ಪಾಳ್, ಸತೀಶ್ ಅಡ್ಡಪ್ಪ ಸಂಕಬೈಲ್, ರಾಜೇಶ್ ಕಳೈ, ದಯಾನಂದ ಪಿ, ಜಿವಿಎಸ್ ಉಳ್ಳಾಲ್ ಸದಸ್ಯರು
ಇಲ್ಲಿಗೆ ವಿವಿಧ ಅಕಾಡೆಮಿ, ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರ ಪಟ್ಟಿ
ರಾಜ್ಯದ ರೈತರೇ ಗಮನಿಸಿ : ʻಕೃಷಿ ಭಾಗ್ಯʼ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ
ಒಡಿಶಾ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ‘ವಿಧಾನಸಭೆ ಚುನಾವಣೆ’ಗೆ ದಿನಾಂಕ ಪ್ರಕಟ